| ರಾಷ್ಟ್ರ | ರಾಷ್ಟ್ರೀಯ ಪ್ರಾಣಿ |
| ಅಫ್ಘಾನಿಸ್ತಾನ | ಮಾರ್ಕೋ ಪೋಲೊ ಕುರಿ |
| ಅರ್ಜೆಂಟೀನಾ | ಪೂಮಾ |
| ಆಸ್ಟ್ರೇಲಿಯಾ | ಕಾಂಗರೂ |
| ಬಾಂಗ್ಲಾದೇಶ | ರಾಯಲ್ ಬೆಂಗಾಲ್ ಟೈಗರ್ |
| ಬೆಲ್ಜಿಯಂ | ಲಾಯನ್ |
| ಭೂತಾನ್ | ತಕಿನ್ |
| ಬೊಲಿವಿಯಾ | ಲಾಮಾ |
| ಬ್ರೆಜಿಲ್ | ಜಾಗ್ವಾರ್ |
| ಬಲ್ಗೇರಿಯಾ | ಲಾಯನ್ |
| ಚಿಲಿ | ಹೊಮುಲ್ |
| ಚೀನಾ | ಚೈನೀಸ್ ಡ್ರ್ಯಾಗನ್ |
| ಕೊಲಂಬಿಯಾ | ಅಂಡಿಯನ್ ಕಾಂಡೋರ್ |
| ಕ್ಯೂಬಾ | ಕ್ಯೂಬನ್ ಮೊಸಳೆ |
| ಸೈಪ್ರಸ್ | ಮೌಫ್ಲಾನ್ ಕುರಿ |
| ಡೆನ್ಮಾರ್ಕ್ | ಲಾಯನ್ |
| ಈಜಿಪ್ಟ್ | ಸಲಾಡಿನ್ ಈಗಲ್ |
| ಇಂಗ್ಲೆಂಡ್ | ಲಾಯನ್, ಬುಲ್ಡಾಗ್ |
| ಫಿನ್ಲೆಂಡ್ | ಬ್ರೌನ್ ಕರಡಿ |
| ಫ್ರಾನ್ಸ್ | ಗಾಲ್ಸ್ ರೋಸ್ಟರ್ |
| ಹಂಗರಿ | ಟುರುಲ್ |
| ಭಾರತ | ರಾಯಲ್ ಬೆಂಗಾಲ್ ಹುಲಿ |
| ದ್ವೀಪ (ಇಂಡೋನೇಷ್ಯಾ) | ಕೊಮೊಡೊ ಡ್ರ್ಯಾಗನ್ |
| ಐರ್ಲೆಂಡ್ | ಐರಿಶ್ ವೂಲ್ಫ್ಹೌಂಡ್, ರೆಡ್ ಡೀರ್ |
| ಇಸ್ರೇಲ್ | ಹೂಪಾಯ್ |
| ಜಪಾನ್ | ಫೇಸೆಂಟ್, ಕೋಯಿ |
| ಜೋರ್ಡಾನ್ | ಒರಿಕ್ಸ್ |
| ಮಲೇಷ್ಯಾ | ಮಲಯನ್ ಟೈಗರ್ |
| ಮ್ಯಾನ್ಮಾರ್ | ಟೈಗರ್ |
| ನೆದರ್ಲೆಂಡ್ಸ್ | ಲಾಯನ್ |
| ಪಾಕಿಸ್ತಾನ | ಮಾರ್ಕೋರ್ |
| ಫಿಲಿಪೈನ್ಸ್ | ಕಾರಾಬಾವೊ |
| ಪೋಲೆಂಡ್ | ವೈಟ್ ಈಗಲ್ |
| ಪೋರ್ಚುಗಲ್ | ಗಾಲೊ ಡಿ ಬಾರ್ಲೋಸ್ |
| ಪ್ಯುರ್ಟೊ ರಿಕೊ | ಕೋಕಿ |
| ರೊಮೇನಿಯಾ | ಗೋಲ್ಡನ್ ಈಗಲ್ |
| ರಷ್ಯಾ | ಕರಡಿ |
| ಸ್ಕಾಟ್ಲ್ಯಾಂಡ್ | ಯುನಿಕಾರ್ನ್ ಮತ್ತು ಲಾಯನ್ |
| ಸಿಂಗಾಪುರ್ | ಲಾಯನ್ |
| ದಕ್ಷಿಣ ಆಫ್ರಿಕಾ | ಸ್ಪ್ರಿಂಗ್ಬಾಕ್ ಜಿಂಕೆ |
| ದಕ್ಷಿಣ ಕೊರಿಯಾ | ಕೊರಿಯನ್ ಟೈಗರ್ |
| ಸ್ಪೇನ್ | ಬುಲ್ |
| ಶ್ರೀಲಂಕಾ | ಲಾಯನ್ |
| ತೈವಾನ್ | ಫಾರ್ಮೋಸನ್ ಕಪ್ಪು ಕರಡಿ |
| ಥಾಯ್ಲೆಂಡ್ | ಥಾಯ್ ಎಲಿಫೆಂಟ್ |
| ಅಮೇರಿಕಾ | ಅಮೇರಿಕನ್ ಕಾಡೆಮ್ಮೆ |
| ವಿಯೆಟ್ನಾಂ | ಟೈಗರ್, ವಾಟರ್ ಬಫಲೋ ಮತ್ತು ಡ್ರ್ಯಾಗನ್ |
| ಜಿಂಬಾಬ್ವೆ | ಸೈಬಲ್ ಆಂಟಿಲೋಪ್ |
ಎಲ್ಲಾ ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿಗಳ ಪಟ್ಟಿ
By Karnataka | 24 Aug, 2026 | Comments Off on ಎಲ್ಲಾ ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿಗಳ ಪಟ್ಟಿ