Karnatakaexamshub


GK Tables Kannada

ಎಲ್ಲಾ ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿಗಳ ಪಟ್ಟಿ

By Karnataka  |  24 Aug, 2026  |  Comments Off on ಎಲ್ಲಾ ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿಗಳ ಪಟ್ಟಿ


ರಾಷ್ಟ್ರರಾಷ್ಟ್ರೀಯ ಪ್ರಾಣಿ
ಅಫ್ಘಾನಿಸ್ತಾನಮಾರ್ಕೋ ಪೋಲೊ ಕುರಿ
ಅರ್ಜೆಂಟೀನಾಪೂಮಾ
ಆಸ್ಟ್ರೇಲಿಯಾಕಾಂಗರೂ
ಬಾಂಗ್ಲಾದೇಶರಾಯಲ್ ಬೆಂಗಾಲ್ ಟೈಗರ್
ಬೆಲ್ಜಿಯಂಲಾಯನ್
ಭೂತಾನ್ತಕಿನ್
ಬೊಲಿವಿಯಾಲಾಮಾ
ಬ್ರೆಜಿಲ್ಜಾಗ್ವಾರ್
ಬಲ್ಗೇರಿಯಾಲಾಯನ್
ಚಿಲಿಹೊಮುಲ್
ಚೀನಾಚೈನೀಸ್ ಡ್ರ್ಯಾಗನ್
ಕೊಲಂಬಿಯಾಅಂಡಿಯನ್ ಕಾಂಡೋರ್
ಕ್ಯೂಬಾಕ್ಯೂಬನ್ ಮೊಸಳೆ
ಸೈಪ್ರಸ್ಮೌಫ್ಲಾನ್ ಕುರಿ
ಡೆನ್ಮಾರ್ಕ್ಲಾಯನ್
ಈಜಿಪ್ಟ್ಸಲಾಡಿನ್ ಈಗಲ್
ಇಂಗ್ಲೆಂಡ್ಲಾಯನ್, ಬುಲ್‌ಡಾಗ್
ಫಿನ್ಲೆಂಡ್ಬ್ರೌನ್ ಕರಡಿ
ಫ್ರಾನ್ಸ್ಗಾಲ್ಸ್ ರೋಸ್ಟರ್
ಹಂಗರಿಟುರುಲ್
ಭಾರತರಾಯಲ್ ಬೆಂಗಾಲ್ ಹುಲಿ
ದ್ವೀಪ (ಇಂಡೋನೇಷ್ಯಾ)ಕೊಮೊಡೊ ಡ್ರ್ಯಾಗನ್
ಐರ್ಲೆಂಡ್ಐರಿಶ್ ವೂಲ್ಫ್‌ಹೌಂಡ್, ರೆಡ್ ಡೀರ್
ಇಸ್ರೇಲ್ಹೂಪಾಯ್
ಜಪಾನ್ಫೇಸೆಂಟ್, ಕೋಯಿ
ಜೋರ್ಡಾನ್ಒರಿಕ್ಸ್
ಮಲೇಷ್ಯಾಮಲಯನ್ ಟೈಗರ್
ಮ್ಯಾನ್ಮಾರ್ಟೈಗರ್
ನೆದರ್ಲೆಂಡ್ಸ್ಲಾಯನ್
ಪಾಕಿಸ್ತಾನಮಾರ್ಕೋರ್
ಫಿಲಿಪೈನ್ಸ್ಕಾರಾಬಾವೊ
ಪೋಲೆಂಡ್ವೈಟ್ ಈಗಲ್
ಪೋರ್ಚುಗಲ್ಗಾಲೊ ಡಿ ಬಾರ್ಲೋಸ್
ಪ್ಯುರ್ಟೊ ರಿಕೊಕೋಕಿ
ರೊಮೇನಿಯಾಗೋಲ್ಡನ್ ಈಗಲ್
ರಷ್ಯಾಕರಡಿ
ಸ್ಕಾಟ್‌ಲ್ಯಾಂಡ್ಯುನಿಕಾರ್ನ್ ಮತ್ತು ಲಾಯನ್
ಸಿಂಗಾಪುರ್ಲಾಯನ್
ದಕ್ಷಿಣ ಆಫ್ರಿಕಾಸ್ಪ್ರಿಂಗ್‌ಬಾಕ್ ಜಿಂಕೆ
ದಕ್ಷಿಣ ಕೊರಿಯಾಕೊರಿಯನ್ ಟೈಗರ್
ಸ್ಪೇನ್ಬುಲ್
ಶ್ರೀಲಂಕಾಲಾಯನ್
ತೈವಾನ್ಫಾರ್ಮೋಸನ್ ಕಪ್ಪು ಕರಡಿ
ಥಾಯ್ಲೆಂಡ್ಥಾಯ್ ಎಲಿಫೆಂಟ್
ಅಮೇರಿಕಾಅಮೇರಿಕನ್ ಕಾಡೆಮ್ಮೆ
ವಿಯೆಟ್ನಾಂಟೈಗರ್, ವಾಟರ್ ಬಫಲೋ ಮತ್ತು ಡ್ರ್ಯಾಗನ್
ಜಿಂಬಾಬ್ವೆಸೈಬಲ್ ಆಂಟಿಲೋಪ್
manojns1997

error: Content is protected !!