Karnatakaexamshub


GK Tables Kannada

ನದಿಗಳು ಮತ್ತು ಉಗಮ ಸ್ಥಾನಗಳು

By Karnataka  |  24 Aug, 2026  |  Comments Off on ನದಿಗಳು ಮತ್ತು ಉಗಮ ಸ್ಥಾನಗಳು


ನದಿಉಗಮ ಸ್ಥಾನ
ಭೀಮಾಭೀಮಾಶಂಕರ್, ಮಹಾರಾಷ್ಟ್ರ
ಕೃಷ್ಣಾಮಹಾಬಲೇಶ್ವರ, ಮಹಾರಾಷ್ಟ್ರ
ಡೋಣಿಜತ್, ಮಹಾರಾಷ್ಟ್ರ
ಮಲಪ್ರಭಾಕಣಕುಂಬಿ, ಬೆಳಗಾವಿ
ಘಟಪ್ರಭಾರಾಮಘಟ್ಟ, ಬೆಳಗಾವಿ
ಮಾಂಜ್ರಾಬಾಲಾಘಾಟ್, ಮಹಾರಾಷ್ಟ್ರ
ತುಂಗಭದ್ರಾಸಂಸೆ, ಚಿಕ್ಕಮಗಳೂರು
ಕಾವೇರಿತಲಕಾವೇರಿ, ಕೊಡಗು
ವೇದಾವತಿಬಾಬಾಬುಡನ್‌ಗಿರಿ, ಚಿಕ್ಕಮಗಳೂರು
ಹೇಮಾವತಿಜಾವಳಿ, ಚಿಕ್ಕಮಗಳೂರು
ಕಪಿಲಾವೈನಾಡು, ಕೇರಳ
ವರದಾವರದಾಮೂಲ, ಶಿವಮೊಗ್ಗ
ಕಾಳಿಸೂಪಾ, ಉತ್ತರಕನ್ನಡ
ಲಕ್ಷ್ಮಣತೀರ್ಥಮುನಿಕಾಡು, ಕೊಡಗು
ಅರ್ಕಾವತಿನಂದಿದುರ್ಗ, ಚಿಕ್ಕಬಳ್ಳಾಪುರ
ಶಿಂಷಾದೇವರಾಯನದುರ್ಗ, ತುಮಕೂರು
ಶರಾವತಿಅಂಬುತೀರ್ಥ, ಶಿವಮೊಗ್ಗ
ಅಘನಾಶಿನಿಶಂಕರಹೊಂಡ, ಉತ್ತರಕನ್ನಡ
ಪಾಲಾರ್ಗೌತಮಗುಡ್ಡ, ಕೋಲಾರ
ಕುಮುದ್ವತಿಹುಂಚ, ಶಿವಮೊಗ್ಗ
ನೇತ್ರಾವತಿಸಂಸೆ, ಚಿಕ್ಕಮಗಳೂರು
ನುಗುನೆಲ್ಲಂಬೂರು, ಕೇರಳ
ಹಗರಿಮುಳ್ಳಯ್ಯನಗಿರಿ, ಚಿಕ್ಕಮಗಳೂರು
ವಾರಾಹಿಶಿವಮೊಗ್ಗ
manojns1997

error: Content is protected !!