| ಪ್ರಶ್ನೆ | ಉತ್ತರ |
| ಮೌನ ಯುದ್ಧವೆಂದರೆ? | ಗುಪ್ತ ಕಾರ್ಯಾಚರಣೆಯ ಯುದ್ಧ |
| ಕುರುಕ್ಷೇತ್ರ ಯುದ್ಧಕ್ಕೆ ಕಾರಣವೇನು? | ದ್ರೌಪದಿಯ ಅವಮಾನ |
| ವರ್ಣರಂಜಿತ ವ್ಯಕ್ತಿತ್ವವೆಂದರೆ? | ಬಹುಮುಖಿ ಪ್ರತಿಭೆಯ ವ್ಯಕ್ತಿ ಎಂದರ್ಥ |
| ಫಿಲ್ಮ್ಫೇರ್ ಪ್ರಶಸ್ತಿ ಆರಂಭವಾದದ್ದು ಯಾವಾಗ? | ೧೯೫೪ |
| ಸಚಿನ್ ತೆಂಡುಲ್ಕರ್ ಎಷ್ಟು ಏಕದಿನ ಪಂದ್ಯಗಳು ಆಡಿದ್ದಾರೆ? | 463 |
| ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ? | ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ |
| ಸಂಸ್ಕೃತ ಕೃತಿ ‘ಲೀಲಾವತಿ’ ಯಾವ ವಿಷಯಕ್ಕೆ ಸಂಬಂಧಿಸಿದೆ? | ಗಣಿತಶಾಸ್ತ್ರ |
| ವಿ.ಕೃ.ಗೋಕಾಕ್ ರವರ ಮೊದಲ ಕಾವ್ಯ? | ಕಲೋಪಾಸಕ |
| ‘ಕಿಂದರಿ ಜೋಗಿ’ ಈ ಕೃತಿಯ ರಚನಕಾರರು? | ಕುವೆಂಪು |
| ಕೌಟಿಲ್ಯನು ಯಾವುದನ್ನು ರಾಜ್ಯದ ಆತ್ಮ ಎಂದಿದ್ದಾನೆ? | ಸ್ವಾಮಿ(ರಾಜ) |
Q and Answers in Kannada Part – 81
By Karnataka | 24 Aug, 2026 | Comments Off on Q and Answers in Kannada Part – 81