| ಪ್ರಶ್ನೆ | ಉತ್ತರ |
| “ಅಂತರ ರಾಷ್ಟ್ರೀಯ ವೃದ್ಧರ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ? | ಅಕ್ಟೋಬರ್ 1 |
| ಕಾವ್ಯ ಹಾಗೂ ಶಾಸ್ತ್ರ ಎರಡೂ ಗುಣಗಳನ್ನು ಹೊಂದಿರುವ ಕೃತಿ ಯಾವುದು? | ಕವಿರಾಜಮಾರ್ಗ |
| ಮೊದಲ ಬಾರಿಗೆ ಭಾಷಾ ಆಧಾರದ ಮೇಲೆ ರಚನೆಯಾದ ಆಂಧ್ರಪ್ರದೇಶವು ಅಧಿಕೃತವಾಗಿ ಸ್ಥಾಪನೆಯಾದ ದಿನ? | ಅಕ್ಟೋಬರ್ 1 ,1953 |
| CAG ಯವರನ್ನು ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಿದ ವಿಧಿ ಯಾವುದು? | 148 ನೇ ವಿಧಿ |
| ರಾಷ್ಟ್ರೀಯ ವರಮಾನದ ಅಳತೆಗಾಗಿ ತೆಗೆದುಕೊಳ್ಳುವ ಅವಧಿ ಎಷ್ಟು? | ಒಂದು ವರ್ಷ |
| ದೇಶದಲ್ಲಿ ಅತಿ ಹೆಚ್ಚು ಹಣ್ಣುಗಳನ್ನು ಉತ್ಪಾದಿಸುವ ರಾಜ್ಯ ಯಾವುದು? | ಆಂಧ್ರಪ್ರದೇಶ |
| ‘ಜಿಂದಾಪೀರ್’ ಎಂದು ಯಾರನ್ನು ಕರೆಯಲಾಗುತ್ತಿತ್ತು? | ಔರಂಗಜೇಬ್ |
| ‘ಮೂರು ಸಾಮ್ರಾಜ್ಯಗಳ ವರ್ಗೀಕರಣದ ಪಿತಾಮಹ’ ಯಾರು? | ಅರ್ನೆಸ್ಟ್ ಹೆಕಲ್ |
| ‘ಪಿರಾನ್ಹಾ’ ಎಂಬುದು ಏನು? | ಒಂದು ಜಾತಿಯ ಮೀನು |
Q and Answers in Kannada Part – 78
By Karnataka | 24 Aug, 2026 | Comments Off on Q and Answers in Kannada Part – 78