Karnatakaexamshub


Q and A in Kannada

Q and Answers in Kannada Part – 77

By Karnataka  |  24 Aug, 2026  |  Comments Off on Q and Answers in Kannada Part – 77


ಪ್ರಶ್ನೆಉತ್ತರ
ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು?May 26, 2014
ಕೇಪ್ ಟೌನ್ ಯಾವ ರಾಷ್ಟ್ರದಲ್ಲಿದೆ?ದಕ್ಷಿಣ ಆಫ್ರಿಕಾ
ಶಾಂತಿನಿಕೇತನ ಸ್ಥಾಪಿಸಿದವರು?ರವೀಂದ್ರನಾಥ ಟ್ಯಾಗೋರ್
“ದಿ ಫಾಲ್ ಆಫ್ ಎ ಸ್ಪ್ಯಾರೋ” ಕೃತಿಯ ಕರ್ತೃ?ಸಲೀಂ ಅಲಿ
ಅತ್ಯಂತ ಹಳೆಯ ಕಾರ್ಮಿಕ ಸಂಘಟನೆ ಯಾವುದು?AITUC (1920)
ಬಮಾಕೊ ಯಾವ ದೇಶದ ರಾಜಧಾನಿ?ಮಾಲಿ
ವನ್ಯಜೀವಿ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ವರ್ಷ?1972
‘ಹಟ್ಟಿ ಚಿನ್ನದ ಗಣಿ’ ರಾಯಚೂರು ಜಿಲ್ಲೆಯ ಯಾವ ತಾಲೂಕಿನಲ್ಲಿದೆ?ಲಿಂಗಸುಗೂರು
ಮಾನಸ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?ಅಸ್ಸಾಂ
ಶಿವರಾಮ ಕಾರಂತರ ನೆನಪುಗಳನ್ನು ಬಿಂಬಿಸುವ “ಥೀಮ್ ಪಾರ್ಕ್” ಎಲ್ಲಿದೆ?ಉಡುಪಿ ಜಿಲ್ಲೆಯ ಕೋಟಾದಲ್ಲಿದೆ
manojns1997

error: Content is protected !!