Karnatakaexamshub


Q and A in Kannada

Q and Answers in Kannada Part – 76

By Karnataka  |  24 Aug, 2026  |  Comments Off on Q and Answers in Kannada Part – 76


ಪ್ರಶ್ನೆಉತ್ತರ
ಮಹಾರಾಷ್ಟ್ರದ ಚಳಿಗಾಲದ ರಾಜಧಾನಿ ಹಾಗೂ ವಿದರ್ಭ ಪ್ರಾಂತ್ಯದ ಕೇಂದ್ರ ಸ್ಥಾನ ಯಾವುದು?ನಾಗಪುರ
“ಎಲ್ ನಿನೊ” ವಿದ್ಯಮಾನವು ಸಾಮಾನ್ಯವಾಗಿ ಯಾವ ಮಳೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ?ಮುಂಗಾರು ಮಳೆ (ಜೂನ್ – ಸೆಪ್ಟೆಂಬರ್)
ಪೋಲಿಯೋ ಲಸಿಕೆ ಅನ್ವೇಷಿಸಿದವರು ಯಾರು?ಡಾ. ಜೋನಸ್ ಸಾಲ್ಕ್
WWW ಇದರ ಪ್ರವರ್ತಕರು ಯಾರು?ಟಿಮ್ ಬರ್ನರ್ಸ್-ಲೀ
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಬೆಳೆಯಬಹುದಾದ ಏಕೈಕ ತೋಟಗಾರಿಕಾ ಬೆಳೆ ಯಾವುದು?ಪಪ್ಪಾಯಿ
“ಬುದ್ಧ ಅಂಡ್ ಹಿಸ್ ಧಮ್ಮ” ಪುಸ್ತಕದ ಕರ್ತೃ ಯಾರು?ಡಾ. ಬಿ.ಆರ್. ಅಂಬೇಡ್ಕರ್
“ವಿಕ್ರಮಾರ್ಜುನ ವಿಜಯ” ಎಂಬ ಕನ್ನಡ ಮಹಾಕಾವ್ಯವನ್ನು ಬರೆದವರು?ಪಂಪ
NIMHANS ವಿಸ್ತರಿಸಿ?National Institute of Mental Health and Neuro-Sciences
“ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್” ಕೃತಿಯ ಕರ್ತೃ ಯಾರು?ಸರ್. ಎಂ. ವಿಶ್ವೇಶ್ವರಯ್ಯ
BRICS ನಲ್ಲಿ S ಎನ್ನುವುದು?South Africa
manojns1997

error: Content is protected !!