Karnatakaexamshub


Q and A in Kannada

Q and Answers in Kannada Part – 52

By Karnataka  |  24 Jun, 2026  |  Leave a comment


ಪ್ರಶ್ನೆಉತ್ತರ
ಪರಮ್ – 10000 ಎಂಬ ಸೂಪರ್ ಕಂಪ್ಯೂಟರ್‌ನ್ನು ವಿನ್ಯಾಸ ಮಾಡಿದ ದೇಶ ಯಾವುದು?ಭಾರತ
ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು?ಚಾಮರಾಜನಗರ
ಗೊರುಚ ಇದು ಯಾರ ಕಾವ್ಯನಾಮವಾಗಿದೆ?ಗೊಂಡೆದಹಳ್ಳಿ ರುದ್ರಪ್ಪ ಚನ್ನಬಸಪ್ಪ
ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ?ಬೆಂಗಳೂರು
ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?ಹಿಮಾಚಲ ಪ್ರದೇಶ
ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು?ಕ್ಯೂಬಾ
ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ?ಸೋನಲಿಗ ಸಿದ್ಧರಾಮ
ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು?1963
ಪೋಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು?ವಾದ್ಯ ಸಂಗೀತ
ಅಷ್ಟ ದಿಗ್ಗಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?ಶ್ರೀ ಕೃಷ್ಣದೇವರಾಯ
ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?ಲೋಲಕ
ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು?ಕುವೆಂಪು
ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು?ಟ್ರಿಪೆನೋಸೋಮಾ ಗ್ಯಾಬಿಯಿನ್ಸಿ
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು?ಜವಹರಲಾಲ್ ನೆಹರು
ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?ಕೆಂಪು ರಂಜಕ
ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?ತಿಟ್ಟೆ ಕೃಷ್ಣಯ್ಯಂಗಾರ್
ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?ನೇಫಾ
ನಾಟಕತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?ಗುಬ್ಬಿ ವೀರಣ್ಣ
ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು?ಅಂಟಾರ್ಕ್ಟಿಕಾ
ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು?ಆಲ್ಬರ್ಟ್ ಐನ್ ಸ್ಟೀನ್
ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು?ಮೇಘಾಲಯ
ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು?ಕೀರ್ತಿವರ್ಮ
ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷೆಯಲ್ಲಿ ಸ್ಥಾಪಿಸಿದ ವರ್ಷ ಯಾವುದು?1975
ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ?ಈಜಿಪ್ಟ್
ಭಾರತಕ್ಕೆ ಮೊದಲ ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು?ಬಾಬರ್
ರಣರಸಿಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು?ವಿಕ್ರಮಾದಿತ್ಯ
ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು?ಎಂ.ಕೆ.ಗಾಂಧಿ
ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?1952
manojns1997

Your email address will not be published. Required fields are marked *

error: Content is protected !!