| ಪ್ರಶ್ನೆ | ಉತ್ತರ |
| 1992ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ? | ಸುವರ್ಣ ಪುತ್ಥಳಿ |
| ವಿಸೀ ಇದು ಯಾರ ಕಾವ್ಯನಾಮ? | ವಿ.ಸೀತಾರಾಮಯ್ಯ |
| ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಉತ್ತರ ಪ್ರದೇಶ |
| ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ? | ಕೊಯಮತ್ತೂರು |
| ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು? | ಸೂರತ್ |
| ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ? | ನೆಹರು ಹೌಸ್ |
| ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು? | ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ |
| ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು? | ನೆನಪಿನ ದೋಣಿಯಲ್ಲಿ |
| ಥಾಯ್ಲೆಂಡ್ ದೇಶದ ರಾಜಧಾನಿ ಯಾವುದು? | ಬ್ಯಾಂಕಾಕ್ |
| ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು? | ಶ್ರೀಮತಿ ಮೇನಕಾ ಗಾಂಧಿ (24ನೇ ವಯಸ್ಸಿನಲ್ಲಿ) |
| ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು? | ಮಂಗರಾಜ |
| ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು? | ಮಣಿಪುರ |
| ಕ್ರಯೋ ಸರ್ಜರಿಯ ಸಂಶೋಧಕರು ಯಾರು? | ಹೆನ್ನಿಸ್ಸಾನ್ (ಯುಎಸ್ಎ) |
| 2002ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? | ಕಮಲಾ ಹಂಪನಾ |
| ಏರ್ ಕಂಡಿಶನಿಂಗ್ ಸಂಶೋಧಕರು ಯಾರು? | ಕ್ಯಾರಿಯರ್ (ಯುಎಸ್ಎ) |
| ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು? | ಆರ್ಕಿಮಿಡಿಸ್ |
| ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕ) ಗೆ ಇದ್ದ ಮೊದಲ ಹೆಸರು ಯಾವುದು? | ಗೌನರ್ಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ |
| ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ? | 2400 ಕಿ.ಮೀ |
| ಗಾಯತ್ರಿ ಜಪವನ್ನು ರಚಿಸಿದವರು ಯಾರು? | ವಿಶ್ವಾಮಿತ್ರ |
| ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು? | ರಾಂಡ್ |
| ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ? | ರಘುವಂಶ |
| 1820ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು? | ಥಾಮಸ್ ಮುನ್ರೋ |
| ಸ್ಕೂಲ್ ಆಫ್ ಏವಿಯೇಶನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ? | ಬೆಂಗಳೂರು |
| ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು? | 8,848 ಮೀಟರ್ಸ್ |
| ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು? | ಚೇತಕ್ |
| 2010ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು? | ನವದೆಹಲಿ |
| ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು? | ಹೊಯ್ಸಳರು |
| ಹಬೆ ಇಂಜಿನ್ನನ್ನು ಜೇಮ್ಸ್ ವಾಟ್ ಕಂಡು ಹಿಡಿದ ವರ್ಷ ಯಾವುದು? | 1769 |
Q and Answers in Kannada Part – 40
By Karnataka | 23 Jun, 2026 | Leave a comment