Karnatakaexamshub


Q and A in Kannada

Q and Answers in Kannada Part – 37

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
2012 ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಮಬ್ಬಿನಹಾಗೆ ಕಣಿವೆ ವಾಸಿ 
ಸತ್ಯಕಾಮ ಇದು ಯಾರ ಕಾವ್ಯನಾಮ?ಅನಂತಕೃಷ್ಣ ಶಹಾಪುರ
ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?ಕಬಡ್ಡಿ 
ಕೃಷ್ಣನದಿಯ ಉಗಮಸ್ಥಳ ಯಾವುದು?ಮಹಾರಾಷ್ಟ್ರದ ಮಹಾಬಲೇಶ್ವರ 
ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕಂಡುಹಿಡಿದವರು ಯಾರು?ಡಾರ್ವಿನ್
ಐಎಸ್‍ಐ (ಇಂಡಿಯನ್ ಸ್ಟ್ಯಾಂಡರ್ಡ್ ಇನ್ಸ್‍ಟಿಟ್ಯೂಷನ್) ಅಸ್ತಿತ್ವಕ್ಕೆ ಬಂದವರ್ಷ ಯಾವುದು?1947
ನೀರಿನಲ್ಲಿ ಆಮ್ಲಜನಕವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅಂಗ ಯಾವುದು?ಕಿವಿರು 
ಇಂದಿರಾ ಪಾಯಿಂಟ್‍ಗಿರುವ ಮತ್ತೊಂದು ಹೆಸರೇನು?ಪಿಗ್‍ಮಿಲಿಯನ್ ಪಾಯಿಂಟ್ 
ಲೋಮನಾಳಗಳು ಮಾನವನ ದೇಹದ ಯಾವ ಅಂಗದಲ್ಲಿ ಕಂಡುಬರುತ್ತವೆ?ಶ್ವಾಸಕೋಶ
ಎಷ್ಟನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಕರ್ನಾಟಕದ ತುಂಗಭದ್ರಾ ಅಣೆಕಟ್ಟನ್ನು ನಿರ್ಮಿಸಲಾಯಿತು?ಒಂದನೇಯ ಪಂಚವಾರ್ಷಿಕ ಯೋಜನೆ
ಪ್ಯಾರಿಸ್ನ ಐಫೆಲ್ ಟವರ್‍ನ್ನು ನಿರ್ಮಿಸಿದವರು ಯಾರು?ಐಫೆಲ್
ಲಾಗೋಸ್ ಯಾವ ದೇಶದ ರಾಜಧಾನಿಯಾಗಿದೆ?ನೈಜೀರಿಯಾ
ಪ್ರಸಿದ್ಧವಾದ ಕಾಮಾಖ್ಯ ದೇವಾಲಯ ಎಲ್ಲಿದೆ?ಗುವಾಹಟಿ (ಅಸ್ಸಾಂ)
ಪ್ರಥಮ ಸಾರ್ವಜನಿಕ ಅಂಚೆ ವ್ಯವಸ್ಥೆ ಜಾರಿಗೆ ಬಂದ ವರ್ಷ ಯಾವುದು?1822
ಅತಿದೊಡ್ಡ ಥರ್ಮಲ್ ವಿದ್ಯುಚ್ಛಕ್ತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?ರಾಯಚೂರು
ಪುಲಿಟ್ಜರ್ ಪ್ರಶಸ್ತಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ?ವಿಜ್ಞಾನ
ಜೇಮ್ಸ್ ಬಾಂಡ್ ಕಾದಂಬರಿಗಳ ಮೂಲಕ ಜನಪ್ರಿಯರಾದ ಲೇಖಕರು ಯಾರು?ಐಯಾನ್ ಫ್ಲೇಮಿಂಗ್
ಕರ್ನಾಟಕದಲ್ಲಿ ಲೋಕಾಯುಕ್ತರ ಹುದ್ದೆಗಳ ಸ್ಥಾಪನೆಗೆ ಅವಕಾಶವಾದ ವರ್ಷ ಯಾವುದು?1984
ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು?ಚಾರ್ಟ್‍ರ್ಡ್ ಬ್ಯಾಂಕ್
ಕೊಡಗಿಗೆ ಇಂಗ್ಲೀಷ್‍ನಲ್ಲಿ ಏನೆಂದು ಕರೆಯುತ್ತಾರೆ?ಕೂರ್ಗ್
ನವೋದಯ ಶಾಲೆಗಳು ಜಾರಿಗೆ ಬಂದ ವರ್ಷ ಯಾವುದು?1986
ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗಲು ಉಪಯೋಗಿಸಿದ ಹಾರುವ ರಥದ ಹೆಸರೇನು?ಪುಷ್ಪಕ
ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗ ಯಾವುದು?ರೇಬಿಸ್
ಮೊಟ್ಟಮೊದಲಿಗೆ ಪ್ಯಾರಾಚೂಟ್ ಬಳಸಿದವರು ಯಾರು?ಜೆ.ಪಿ ಬ್ಲಾಂಚಾರ್ಡ್ (1822)
ನಟ ಉದಯಕುಮಾರ್ ಯಾವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು?ಭಾಗ್ಯೋದಯ (1956)
ಸೆನ್ಸಾರ್ ಬೋರ್ಡ್ ನೀಡುವ “ಯು” ಸರ್ಟಿಫಿಕೇಟ್ ನಲ್ಲಿಯ “ಯು” ಅಕ್ಷರ ಏನನ್ನು ಸೂಚಿಸುತ್ತದೆ?ಅನರಿಸ್ಟ್ರಿಕ್ಟೆಡ್ ಪಬ್ಲಿಕ್ ಎಗ್ಗಿಬಿಷನ್ (ನಿರಾತಂಕ ಪ್ರದರ್ಶನ) 
ಅತೀ ದೀರ್ಘಕಾಲ ಗರ್ಭಧರಿಸುವ ಪ್ರಾಣಿ ಯಾವುದು?ಆನೆ 
2004 ರ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತದ ವಿಕಾಸಗೌಡ ಅವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರೆಯಿತು?ಡಿಸ್ಕನ್ ಥ್ರೋ 
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಂ ಇರುವ ಕರ್ನಾಟಕದ ಸ್ಥಳ ಯಾವುದು?ಬೆಂಗಳೂರು
manojns1997

Your email address will not be published. Required fields are marked *

error: Content is protected !!