| ಪ್ರಶ್ನೆ | ಉತ್ತರ |
| ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು? | ಸ್ಪೇನ್ |
| ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು? | ಇರ್ವಿನ್ ನಾಲೆ |
| ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು? | ಪಾದರಸ ಮತ್ತು ಗ್ಯಾಲಿಯಂ |
| ಕರ್ನಾಟಕದಲ್ಲಿ ‘ನಿರ್ಸಾಬ್’ ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು? | ನಜೀರ್ ಸಾಬ್ |
| ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು? | ಶ್ರೀಧರನ್ |
| ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು? | ಪರ್ಷಿಯಾ |
| ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು? | ನರ್ಮದಾ |
| 1940ರಲ್ಲಿ ಹೈದರಾಬಾದ್ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? | ಎ.ಆರ್.ಕೃಷ್ಣಶಾಸ್ತ್ರಿ |
| 2012ರಲ್ಲಿ ರಾವೂರಿ ಭಾರದ್ವಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಇವರು ಯಾವ ಭಾಷೆಯ ಸಾಹಿತಿಗಳು? | ತೆಲುಗು |
| ‘ನೀ ಹಂಗ ನೋಡಬ್ಯಾಡ’ ಎಂಬ ಕವನ ಸಂಕಲನದ ಕರ್ತೃ ಯಾರು? | ದ.ರಾ.ಬೇಂದ್ರೆ |
| 2002ರಲ್ಲಿ ಕುಂ.ವೀರಭದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು? | ಅರಮನೆ |
| 2014ರ ವಿಶ್ವಕಪ್ ಫುಟ್ಬಾಲ್ ವಿಜೇತರು ಯಾರು? | ಜರ್ಮನ್ |
| ಕಲರ್ ಟಿ.ವಿ ಸಂಶೋಧಕರು ಯಾರು? | ಜಾನ್ ಬೈರ್ಡ್ (ಬ್ರಿಟನ್) |
| ಕಾಲಾರಾ ಕಾಯಿಲೆ ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ? | ಕರುಳು |
| ಮೂಲ ವಸ್ತುಗಳ ಆವರ್ತಕೋಷ್ಟಕ ರೂಪಿಸಿದವರು ಯಾರು? | ಮೆಂಡಲೀವ್ |
| ವಿ.ಕೃ.ಗೋಕಾಕರ ಕಾವ್ಯ ನಾಮ ಯಾವುದು? | ವಿನಾಯಕ |
| ಕಾಜಿರಂಗ ಮೃಗಧಾಮ ಯಾವ ರಾಜ್ಯದಲ್ಲಿದೆ? | ಅಸ್ಸಾಂ |
| ಮನೋವಿಜ್ಞಾನದ ಪಿತಾಮಹ ಯಾರು? | ಸಿಗ್ಮಂಡ್ ಫ್ರಾಯ್ಡ್ |
| ಹದಿನಾಲ್ಕು ಸಾಲುಗಳ ಕವಿತೆಗೆ ಏನೆಂದು ಕರೆಯುತ್ತಾರೆ? | ಸಾನೆಟ್ |
| ಭಾರತದ ಮೊದಲ ಅರಗು ತಯಾರಿಸುವ ಕಾರ್ಖಾನೆ ಹೊಂದಿರುವ ಕರ್ನಾಟಕದ ಸ್ಥಳ ಯಾವುದು? | ಮೈಸೂರು |
| ಭಾರತದಲ್ಲಿ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ ಯಾವುದು? | 1850 |
| ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಸ್ಥಾಪಿಸಿದ ಸಂಸ್ಥೆ ಯಾವುದು? | ನಟಾಲ್ ಇಂಡಿಯನ್ ಕಾಂಗ್ರೆಸ್ |
| ದಶಾಂಶ ಪದ್ಧತಿ ಮೊದಲ ಬಾರಿಗೆ ಯಾವ ದೇಶದಲ್ಲಿ ಉಗಮವಾಯಿತು? | ಭಾರತ |
| ಜಗದ್ವಿಖ್ಯಾತ ಹಾಸ್ಯನಟ ಚಾರ್ಲಿ ಚಪ್ಲಿನ್ರ ವಿಗ್ರಹ ಎಲ್ಲಿದೆ? | ಲಂಡನ್ |
| ಕಡಲಾಳದಲ್ಲಿ ಕಿವಿ ಕೇಳಲು ಬಳಸುವ ಸಾಧನ ಯಾವುದು? | ಹೈಡ್ರೋಫೋನ್ |
| ಭಾರತದ ಮೊಟ್ಟ ಮೊದಲ ಹಾಕಿ ಆಟಗಾರ ಯಾರು? | ಬಲಬೀರ್ ಸಿಂಗ್ |
| ಕ್ರಿಕೆಟ್ಗೆ ಕಾಲಿಟ್ಟ ಪ್ರಥಮದಲ್ಲೇ ಸತತ ಮೂರು ಟೆಸ್ಟ್ ಶತಕಗಳನ್ನು ಬಾರಿಸಿದ ಪ್ರಥಮ ಭಾರತೀಯ ಕ್ರಿಕೆಟಿಗ ಯಾರು? | ಮೊಹಮ್ಮದ್ ಅಜರುದ್ದೀನ್ |
| ಬಿಳಿಚಿನ್ನ ಎಂದೂ ಕರೆಯಲ್ಪಡುವ ಬೆಳೆ ಯಾವುದು? | ಹತ್ತಿ |
| ಪ್ರಥಮ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು? | ಕೆನಡಾ |
Q and Answers in Kannada Part – 35
By Karnataka | 23 Jun, 2026 | Leave a comment