Karnatakaexamshub


Q and A in Kannada

Q and Answers in Kannada Part – 33

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು?ಇಂದಿರಾಗಾಂಧಿ
ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು?ಸಾಹು. ಎಸ್. ಪಿ. ಜೈನ್ 
ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ?ಬ್ರಾಹ್ಮಿ
ಐಫೆಲ್ ಟವರ್ ಎಲ್ಲಿದೆ?ಪ್ಯಾರಿಸ್ 
ಸುಫೀರಿಯರ್ ಸರೋವರ ಇರುವ ಖಂಡ ಯಾವುದು?ಉತ್ತರ ಅಮೆರಿಕಾ
ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು?1978 
ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ?ಫಾರ್ಮಲಿನ್ 
ಸ್ವಾತಂತ್ರ್ಯ ಚಳವಳಿಯ ಯಾವ ಘಟನೆಯನ್ನು 2005 ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು?ದಂಡಿ ಸತ್ಯಾಗ್ರಹ
ಆಕಾಶವಾಣಿಗೆ ಇದ್ದ ಮೊದಲ ಹೆಸರು ಯಾವುದು?ಆಲ್ ಇಂಡಿಯಾ ರೇಡಿಯೋ
ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂತಹ ಅತಿ ಮಹತ್ವದ ಬಿರುದು ಯಾವುದು?ಪರಮವೀರ ಚಕ್ರ
ಬೆರಿ ಬೆರಿ ಕಾಯಿಲೆ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ?ಬಿ’ ಜೀವಸತ್ವ
ರೇಖಾ ಗಣಿತದ ಪಿತಾಮಹ ಯಾರು?ಯೂಕ್ಲಿಡ್
ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?ಭಾರತ
ಮಾನವನ ಶಾರೀರಿಕ ಉಷ್ಣತೆಯನ್ನು ನಿಯಂತ್ರಿಸುವ ಅಂಗ ಯಾವುದು?ಚರ್ಮ
ಮಧುಶಾಲಾ ಹಿಂದಿ ಕಾವ್ಯದ ಕರ್ತೃ ಯಾರು?ಹರಿವಂಶರಾಯ್ ಬಚ್ಚನ್
ಶಿವಪುರಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?ಗ್ವಾಲಿಯರ್
ಗೌತಮ ಬುದ್ಧನು ಪ್ರಥಮ ಪ್ರವಚನ ಎಲ್ಲಿ ನೀಡಿದನು?ಸಾರಾನಾಥ್
ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದೆಲ್ಲೆಡೆ ಜಾರಿಯಾದ ವರ್ಷ ಯಾವುದು?2002
ವೈದೇಹಿ ಕಾವ್ಯನಾಮದ ಲೇಖಕಿ ಯಾರು?ಜಾನಕಿ ಶ್ರೀನಿವಾಸ ಮೂರ್ತಿ 
ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು?ಹೀನಾಯಾನ – ಮಹಾಯಾನ 
ಸಿಡುಬು ನಿರೋಧಕ ಲಸಿಕೆಯನ್ನು ಕಂಡು ಹಿಡಿದವರು ಯಾರು?ಎಲಿಯಂ ಹಾರ್ವೆ
ಅಜಂತಾ ಮತ್ತು ಎಲ್ಲೋರ ದೇಗುಲಗಳು ಯಾವ ರಾಜ್ಯದಲ್ಲಿವೆ?ಮಹಾರಾಷ್ಟ್ರ
ಹತ್ತು ವಿಶಿಷ್ಟ ಪಾತ್ರಗಳಲ್ಲಿ ನಟ ಕಮಲಹಾಸನ್ ಯಾವ ಚಿತ್ರದಲ್ಲಿ ನಟಿಸಿದ್ದಾರೆ?ದಶಾವತಾರಂ 
ಅನಾಫಿಲಿಸ್ ಹೆಣ್ಣುಸೊಳ್ಳೆಯಿಂದ ಬರುವ ಖಾಯಿಲೆ ಯಾವುದು?ಮಲೇರಿಯಾ
ಚಿಪ್ಕೋ ಚಳುವಳಿಯ ನೇತಾರ ಯಾರು?ಸುಂದರಲಾಲ್ ಬಹುಗುಣ
ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಯಾರು?ಜೇಮ್ಸ್ ಕ್ಯಾಂರೂನ್ 
ಜೆ. ಆರ್. ಡಿ ಟಾಟಾ ಕ್ರೀಡಾ ಸಂಕೀರ್ಣ ಎಲ್ಲಿದೆ?ಜೆಮ್ಮಡ್ಪುರ
manojns1997

Your email address will not be published. Required fields are marked *

error: Content is protected !!