Karnatakaexamshub


Q and A in Kannada

Q and Answers in Kannada Part – 31

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
2012 ಆಗಸ್ಟ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು?ರಘುರಾಮ್ ರಾಜನ್
‘ದಿ ಮೇಕಿಂಗ್ ಆಫ್ ದಿ ಮಹಾತ್ಮ’ ಚಲನಚಿತ್ರದ ನಿರ್ದೇಶಕರು ಯಾರು?ಶ್ಯಾಮ್ ಬೆನೆಗಲ್
ಲಂಡನ್‌ನ 2ನೇ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವುದು?ಸಂತ ಜೇಮ್ಸ್ ಅರಮನೆ
‘ಆರಾಮ್ ಹರಾಮ್ ಹೈ’ ಎನ್ನುವ ಘೋಷಣೆ ಕೊಟ್ಟವರು ಯಾರು?ಜವಹರಲಾಲ್ ನೆಹರು
ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು?ಒಡಿಸ್ಸಾ
ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು?ಬಿಸಿಜಿ
ಎಷ್ಟನೆಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯಿತು?2ನೇಯ
ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು?ವರ್ಜಿನಿಯಾ ಹೊಗೆಸೊಪ್ಪು
1894ರಲ್ಲಿ ಪ್ರಪಂಚದಲ್ಲಿ ಮೊದಲ ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು?ಭಾರತ
ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ?ಹೈದರಾಬಾದ್
ಅತ್ಯಂತ ಪುರಾತನವಾದ ವೇದ ಯಾವುದು?ಋಗ್ವೇದ
ನಮ್ಮ ರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಬರುವ ಮೊದಲ ತಿಂಗಳು ಯಾವುದು?ಚೈತ್ರ
ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ
ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾಪಡೆಯಿಂದ ರಕ್ಷಣೆ ಪಡೆದುಕೊಂಡಿದೆ?ಇನ್ಫೋಸಿಸ್
ಎಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು?ಚೆನ್ನೈ
ಹಿಂದೂಸ್ತಾನ್ ಸ್ಟೀಲ್ಸ್ ಲಿಮಿಟೆಡ್ (ಹೆಚ್.ಎಸ್.ಎಲ್) ಸ್ಥಾಪನೆಯಾದ ವರ್ಷ ಯಾವುದು?1953
ಆಧುನಿಕ ಕ್ರೀಡೆ ಪೋಲೋ ಪ್ರಾರಂಭವಾದದ್ದು ಭಾರತದ ಯಾವ ರಾಜ್ಯದಲ್ಲಿ?ಮಣಿಪುರ
‘ಇನ್ ಕ್ವಿಲಾಬ್ ಜಿಂದಾಬಾದ್’ ಈ ಘೋಷಣೆ ಕೊಟ್ಟವರು ಯಾರು?ಭಗತ್ ಸಿಂಗ್
ಶ್ರೀ ಅರವಿಂದೋ ಆಶ್ರಮ ಎಲ್ಲಿದೆ?ಪಾಂಡಿಚೇರಿ
ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?ಚಾಮರಾಜನಗರ
1889ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು?ಅಸ್ಸಾಂನ ಮಾಕಮ್ ಎಂಬಲ್ಲಿ
ಅಣ್ಣಾಮಲೈ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?ತಮಿಳುನಾಡು
ವೆಲ್ಲಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು?ಅಸಿಟಿಲಿನ್
ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು?ಹೋಲ್ ಸ್ಟೀನ್
ಡೆನ್ಮಾರ್ಕ್ ರಾಜಧಾನಿ ಯಾವುದು?ಕೋಪನ್ ಹ್ಯಾಗನ್
ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ ಮಹಿಳೆ ಯಾರು?ಬಚ್ಚೇಂದ್ರಿಪಾಲ್
ರಕ್ತದ ಕೃತಕ ಶುದ್ಧೀಕರಣವನ್ನು ಏನೆಂದು ಕರೆಯುತ್ತಾರೆ?ಡಯಾಲಿಸಿಸ್
ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನಿಲ ಯಾವುದು?ಕ್ರೈನಾನ್
ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು?ಸಿ.ಕೆ.ನಾಯುಡು
manojns1997

Your email address will not be published. Required fields are marked *

error: Content is protected !!