Karnatakaexamshub


Q and A in Kannada

Q and Answers in Kannada Part – 30

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ವಿಮಾನ ನಿಲ್ದಾಣದ ಹೆಸರೇನು?ವೀರ ಸಾವರ್ಕರ್ ವಿಮಾನ ನಿಲ್ದಾಣ
ಸರ್ದಾರ್ ಸರೋವರ್ ಯೋಜನೆಯು ಯಾವ ನದಿಗೆ ಸಂಬಂಧಿಸಿದ್ದು?ನರ್ಮದಾ
ಸೆಲ್ಯುಲರ್ ಜೈಲು ಭಾರತದಲ್ಲಿ ಎಲ್ಲಿದೆ?ದೆಹಲಿ
ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?ಕಾಗಜಕೆ ಕಾನ್ವಾಸ್
ಗೊಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?12 ವರ್ಷಗಳಿಗೊಮ್ಮೆ
ಮಳೆ ನೀರಿನ ಸಂಗ್ರಹಣೆಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಬೇಕೆಂಬ ಆದೇಶ ಹೊರಡಿಸಿದ ಮೊದಲ ರಾಜ್ಯ ಯಾವುದು?ತಮಿಳುನಾಡು
ಪೋಸ್ಟ್ ಆಫೀಸ್ ಕೃತಿಯ ಲೇಖಕರು ಯಾರು?ರವೀಂದ್ರನಾಥ ಟಾಗೋರ್
ಜಿಂಬಾಬ್ವೆಯ ಮೊದಲ ಹೆಸರು ಏನಾಗಿತ್ತು?ರೋಡೀಶಿಯಾ
ಭಾರತದ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರಥಮ ಅಧ್ಯಕ್ಷರು ಯಾರು?ಸೊರಾಬ್ಜಿ ಟಾಟಾ
ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಯಾರಾಗಿದ್ದರು?ಪರ್ವೇಜ್ ಮುಷರಫ್
ನಟರಾಜನ ಭರತನಾಟ್ಯ ಮೂರ್ತಿ ಇರುವ ಸ್ಥಳ ಯಾವುದು?ಚಿದಂಬರಂ
ಪ್ರಥಮ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು?ವೆಸ್ಟ್ ಇಂಡೀಸ್
ಗೋಖಲೆಯವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದ ವರ್ಷ ಯಾವುದು?1905
ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ರಾಜ್ಯ ಯಾವುದು?ಕೇರಳ
ಶಿವಾಜಿ ಗಣೇಶ ನಟರಾಗಿ ನಟಿಸಿದ ಮೊದಲ ತಮಿಳು ಚಿತ್ರ ಯಾವುದು?ಪರಾಶಕ್ತಿ
ಚೆಸ್ ಬೋರ್ಡ್‌ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು?64
ಪ್ರಥಮ ವಿದ್ಯುತ್ ರೈಲು ಪ್ರಾರಂಭವಾದ ವರ್ಷ ಯಾವುದು?1925
ಕಾಯಿಗಳಿಲ್ಲದೆ ಬೀಜಗಳನ್ನು ಬಿಡುವ ಮರ ಯಾವುದು?ಪೈನ್ ಮರಗಳು
ಮಹಾಬಲಿಪುರಂನ ದೇವಾಲಯವನ್ನು ಯಾವ ರಾಜವಂಶದ ರಾಜರು ಕಟ್ಟಿಸಿದರು?ಪಲ್ಲವರು
ಪುಷ್ಟಿ ಮಾರ್ಗ ತತ್ವದ ಸ್ಥಾಪಕರು ಯಾರು?ವಲ್ಲಭಾಚಾರ್ಯ
ರಾಜಕಪೂರ್ ನಿರ್ದೇಶನದಲ್ಲಿ ನಿರ್ಮಾಣವಾದ ಮೊದಲ ಹಿಂದಿ ಚಿತ್ರ ಯಾವುದು?ಆವಾರಾ
ಸಾರೆ ಜಹಾಂಸೆ ಅಚ್ಛಾ ಗೀತೆಯ ರಚನಾಕಾರರು ಯಾರು?ಇಕ್ಬಾಲ್
ಯಾವ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ?ತೆಂಗು
2006ರ ವಿಶ್ವ ಫುಟ್ಬಾಲ್ ಟೂರ್ನಮೆಂಟ್ ಎಲ್ಲಿ ನಡೆದವು?ಜರ್ಮನಿ
ಈಗಿನ ಲೋಕಸಭೆಯ ಮಹಿಳಾ ಸ್ಪೀಕರ್ ಯಾರು?ಸುಮಿತ್ರ ಮಹಾಜನ್
ಜಮ್ನಾಲಾಲ್ ಪ್ರಶಸ್ತಿ ವಿಜೇತ ಕನ್ನಡಿಗ ಕೃಷಿ ವಿಜ್ಞಾನಿ ಯಾರು?ಎಸ್ ಎಸ್ ಕಟಕಿಹಳ್ಳಿ ಮಠ
ಬಿಸಿ ಮಾಡಿದರೆ ನಾಶವಾಗುವ ಜೀವಸತ್ವ ಯಾವುದು?ಸಿ ಜೀವಸತ್ವ
ಲಾಹೋರ್‌ನ ಶಾಲಿಮಾರ್ ಉದ್ಯಾನವನದ ಸ್ಥಾಪಕರು ಯಾರು?ಶಹಜಾನ್
ಕರ್ನಾಟಕದ ಖ್ಯಾತ ರಂಗೋಲಿ ಕಲಾವಿದರು ಯಾರು?ಬಿ.ಟಿ.ಬಾಯರಿ
manojns1997

Your email address will not be published. Required fields are marked *

error: Content is protected !!