Karnatakaexamshub


Q and A in Kannada

Q and Answers in Kannada Part – 27

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಜ್ಞಾನಪೀಠ ಪ್ರಶಸ್ತಿ ಪಡೆದ ವಿ.ಕೃ.ಗೋಕಾಕರ ಕಾವ್ಯ ಯಾವುದು?ಭಾರತದ ಸಿಂಧೂ ರಶ್ಮಿ
ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕ) ಸ್ಥಾಪನೆಯಾದ ವರ್ಷ ಯಾವುದು?1934 
ಅನಂತ ಪದ್ಮನಾಭ ದೇವಾಲಯ ಯಾವ ರಾಜ್ಯದಲ್ಲಿದೆ?ಕೇರಳ 
ಅಖಿಲ ಭಾರತ ವಾಚ್ಯ ವಾಣಿ ಸಂಸ್ಥೆ ಕರ್ನಾಟಕದಲ್ಲಿ ಎಲ್ಲಿದೆ?ಮೈಸೂರು
ಇತಿಹಾಸದ ಪಿತಾಮಹ ಯಾರು?ಹೆರೋಡೋಟಸ್ 
ವಯಸ್ಕ ಮಾನವನ ಮೆದುಳು ಸುಮಾರು ಎಷ್ಟು ತೂಕವಾಗಿರುತ್ತದೆ?1400 ಗ್ರಾಂಗಳು 
ಭಾರತ ದೇಶೀಯವಾಗಿ ನಿರ್ಮಿಸಿದ ಅತಿ ಉದ್ದನೆಯ ನೌಕೆ ಯಾವುದು?ಐ.ಎನ್.ಎಸ್.ದೆಹಲಿ
ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ವಿಧಿ ಯಾವುದು?51 ಎ ವಿಧಿ 
ಗೋದಾವರಿ ನದಿ ಉಗಮ ಸ್ಥಳ ಯಾವುದು?ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ 
ವಿದ್ಯುತ್ ಶಕ್ತಿಯ ಮೂಲ ಮಾನವೇನು?ವ್ಯಾಟ್‌ಗಳು
ರಾಜಾ ದಿನಕರ ಕೇಳಕರ್ ವಸ್ತು ಸಂಗ್ರಹಾಲಯ ಎಲ್ಲಿದೆ?ಪುಣೆ
ಭಾರತದ ಕ್ರಿಕೆಟ್ ತಂಡದ ನಾಯಕರಾದ ಮೊದಲ ಕನ್ನಡಿಗ ಯಾರು?ಜಿ.ಆರ್.ವಿಶ್ವನಾಥ
ಅಭಿಮಾನ ಸ್ಟುಡಿಯೋ ನಿರ್ಮಿಸಿದವರು ಯಾರು?ನಟ ಬಾಲಕೃಷ್ಣ 
ನಲಿ – ಕಲಿ ಶಿಕ್ಷಣ ಪದ್ಧತಿ ಜಾರಿಗೆ ಬಂದ ವರ್ಷ ಯಾವುದು?2009-10 ರಲ್ಲಿ 
ಲೇಥಯಂತ್ರ ಕಂಡು ಹಿಡಿದವರು ಯಾರು?ಹೆನ್ರಿ ಮೌಡ್ಸ್
ಹಾಲು ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು?ಶ್ವೇತ ಕ್ರಾಂತಿ
ಜನನಿ ಸುರಕ್ಷಾ ಯೋಜನೆ ಪ್ರಾರಂಭವಾದ ವರ್ಷ ಯಾವುದು?2005 ಏಪ್ರಿಲ್
ಭಾರತದಲ್ಲಿ ಅತಿ ಹೆಚ್ಚಿನ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿರುವ ರಾಜ್ಯ ಯಾವುದು?ಜಾರ್ಖಂಡ್
ಜನಶ್ರೀ ವಿಮೆ ಯೋಜನೆಯು ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ?ರಾಜ್ಯ ಕೃತಿ ಮಾರುಕಟ್ಟೆ ಇಲಾಖೆ
ಮಧ್ಯ ಪ್ರದೇಶ ಸರ್ಕಾರ ನಿಯೋಜಿಸಿರುವ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗಣ್ಯರಿಗೆ ನೀಡಲಾಗುವ ಪ್ರಶಸ್ತಿ ಯಾವುದು?ತಾನ್ಸೆನ್ ಪ್ರಶಸ್ತಿ
ಹಾರಂಗಿ ನದಿಗೆ ಎಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ?ಸೋಮವಾರಪೇಟೆ ತಾಲೂಕು ಹುಡುಗೂರಿನ ಬಳಿ
ಗ್ರಾಮೀಣ ಯುವಕರಿಗೆ ಮೀನುಗಾರಿಕೆ ಕುರಿತು ತರಬೇತಿ ನೀಡುತ್ತಿರುವ ಕರ್ನಾಟಕದ ಪ್ರಮುಖ ಕೇಂದ್ರಗಳು ಯಾವುವು?ಕೃಷ್ಣರಾಜ ಸಾಗರ ಮತ್ತು ಬೇತಮಂಗಲ
ತೇಗದೂರು ಸುಬ್ರಣ್ಣ ಪ್ರಶಸ್ತಿ ಪಡೆದ ಕರ್ನಾಟಕದ ಖ್ಯಾತ ಉದ್ಯಮಿ ಯಾರು?ವಿಜಯ ಸಂಕೇಶ್ವರ
ತುರ್ತು ಪರಿಸ್ಥಿತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು?ಶಿವರಾಮ್ ಕಾರಂತ
ಆರ್.ಕೆ.ಪ್ರವೀಣ ಯಾವ ಕ್ರೀಡೆಗೆ ಸಂಬಂಧಿಸಿದವರು?ಟೆನ್ನಿಸ್
ಜಕ್ಕೂರು ವಿಮಾನ ಹಾರಾಟ ಕೇಂದ್ರದಲ್ಲಿ ನಿಧನರಾದ ಪಂಚಭಾಷಾ ನಟಿ ಯಾರು?ಸೌಂದರ್ಯ
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಚೆನ್ನಮ್ಮನ ಸಮಾಧಿ ಎಲ್ಲಿದೆ?ಬೈಲಹೊಂಗಲ (ಬೆಳಗಾವಿ ಜಿಲ್ಲೆ)
ವಿದ್ಯುತ್ ಬಲ್ಬ್‌ ನಲ್ಲಿ ಬಳಸುವ ತಂತಿ ಯಾವುದು?ಟಂಗ್ಸ್‌ಟನ್
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕರು ಯಾರು?ಆನಂದ್ ಅಪ್ಪುಗೋಳ್
manojns1997

Your email address will not be published. Required fields are marked *

error: Content is protected !!