| ಪ್ರಶ್ನೆ | ಉತ್ತರ |
| ಸಮುದ್ರಯಾನವನ್ನು ಪ್ರೋತ್ಸಾಹಿಸಿದ ಮೊದಲ ದೇಶ ಯಾವುದು? | ಪೋರ್ಚುಗಲ್ |
| ಅಲ್ಮೇಡನು ಒಂದು ಶಕ್ತಿಯುತವಾದ ನೌಕಾ ಬಲವನ್ನು ಕಟ್ಟಲು ಕಾರಣವೇನು? | ಅರಬ್ಬರನ್ನು ಅರಬ್ಬಿ ಸಮುದ್ರದಿಂದ ದೂರವಿಡಲು. |
| ಅಲ್ಮೇಡನ ನಂತರ ಪೋರ್ಚುಗೀಸರ ವೈಸ್ ರಾಯ್ ಆಗಿ ಬಂದವನು ಯಾರು? | ಅಫೋನ್ಸೊ ಡಿ ಅಲ್ಬುಕರ್ಕ್ |
| ಅಲ್ಮೇಡನ ನಂತರ ಪೋರ್ಚುಗೀಸರ ವೈಸ್ ರಾಯ್ ಆಗಿ ಭಾರತಕ್ಕೆ ಬಂದ ವರ್ಷ ಯಾವುದು? | ಕ್ರಿ.ಶ. 1509 |
| ಭಾರತದಲ್ಲಿ ಪೋರ್ಚುಗೀಸ್ ಆಡಳಿತಕ್ಕೆ ಭದ್ರ ಬುನಾದಿ ಹಾಕಿದವನು ಯಾರು? | ಅಫೋನ್ಸೊ ಡಿ ಅಲ್ಬುಕರ್ಕ್ |
| ಪೋರ್ಚುಗೀಸರು ಬಿಜಾಪುರ ಸುಲ್ತಾನರಿಂದ ಗೋವಾ ವಶಪಡಿಸಿಕೊಂಡ ವರ್ಷ ಯಾವುದು? | ಕ್ರಿ.ಶ. 1510 |
| ಭಾರತದಲ್ಲಿ ಪೋರ್ಚುಗೀಸ್ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದು? | ಗೋವಾ |
| ಭಾರತದಲ್ಲಿ ಪೋರ್ಚುಗೀಸರ ಮುಖ್ಯಾಡಳಿತ ಕೇಂದ್ರ (ರಾಜಧಾನಿ) ಯಾವುದಾಗಿತ್ತು? | ಗೋವಾ |
| ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಪ್ರಮುಖ ಕಾರಣವೇನು? | ಅಲ್ಬುಕರ್ಕನ ಅಸಮರ್ಥ ಉತ್ತರಾಧಿಕಾರಿಗಳು |
| ಬ್ರಿಟಿಷರು ಪೋರ್ಚುಗೀಸರನ್ನು ಸೋಲಿಸಿದ ಯುದ್ಧ ಯಾವುದು? | ಸ್ವಾಲಿ ಕದನ |
Q and Answers in Kannada Part – 99
By Karnataka | 09 Sep, 2026 | Comments Off on Q and Answers in Kannada Part – 99