| ಪ್ರಶ್ನೆ | ಉತ್ತರ |
| ಜೇನುತುಪ್ಪದಲ್ಲಿರುವ ಪ್ರಮುಖ ಅಂಶ? | ಫ್ರಕ್ಟೋಸ್ |
| ಪಾಪೆಟಿ ಇದು ಯಾರ ಹಬ್ಬ? | ಪಾರ್ಸಿಗಳು |
| ಭಾರತದಲ್ಲಿ ‘ಬೀಬಿ ಕಾ ಮಕ್ಬರಾ’ ಎಲ್ಲಿ ಸ್ಥಿತವಾಗಿದೆ? | ಔರಂಗಾಬಾದ್ |
| ಕೂಡಗಿ ಶಾಖೋತ್ಪನ್ನ ಕೇಂದ್ರವು ಯಾವ ಜಿಲ್ಲೆಯಲ್ಲಿದೆ? | ವಿಜಯಪುರ |
| ಜಗತ್ತಿನ ರೇಲ್ವೆ ಪಿತಾಮಹ ಯಾರು? | ಜಾರ್ಜ್ ಸ್ಟೀಫನ್ಸನ್ |
| ಭಾರತದಲ್ಲಿ ರೇಲ್ವೆ ಪಿತಾಮಹ ಯಾರು? | ಲಾರ್ಡ್ ಡಾಲ್ ಹೌಸಿ |
| ಭಾರತದಲ್ಲಿ ಮೆಟ್ರೋ ರೈಲ್ವೆ ಪಿತಾಮಹ ಯಾರು? | ಶ್ರೀಧರನ್ |
| ಜಗತ್ತಿನಲ್ಲಿ ಮೊದಲ ಬಾರಿಗೆ ಎಲ್ಲಿಂದ-ಎಲ್ಲಿಯವರೆಗೆ ರೈಲು ಸಂಚಾರ ಆರಂಭವಾಯಿತು? | ಇಂಗ್ಲೆಂಡ್ ನ ಸ್ಟಾಕ್ಟನ್ ನಿಂದ ಡಾರ್ಲಿಂಗ್ಟನ್ ನವರೆಗೆ |
| ಭಾರತದಲ್ಲಿ ಮೊದಲ ಬಾರಿಗೆ ಎಲ್ಲಿಂದ ಎಲ್ಲಿಯವರೆಗು ಮೊದಲ ರೈಲು ಸಂಚಾರ ಆರಂಭವಾಯಿತು? | ಬಾಂಬೆ – ಠಾಣೆ |
| ಲಡಾಖ್ ವಿಮಾನ “ತೇಜಸ್”ನ ಮೊದಲ ಮಹಿಳಾ ಸಹ ಪೈಲಟ್ ಯಾರಾಗಿದ್ದರು? | ಪಿ ವಿ ಸಿಂಧು |
Q and Answers in Kannada Part – 94
By Karnataka | 07 Sep, 2026 | Comments Off on Q and Answers in Kannada Part – 94