Karnatakaexamshub


Q and A in Kannada

Q and Answers in Kannada Part – 93

By Karnataka  |  07 Sep, 2026  |  Comments Off on Q and Answers in Kannada Part – 93


ಪ್ರಶ್ನೆಉತ್ತರ
ಬೇಸಿಗೆ ದಿನಗಳಲ್ಲಿ ಕಂಡುಬರುವ ಮರೀಚಿಕೆ(Mirage)ಗಳಿಗೆ ಕಾರಣ?ಪ್ರತಿಫಲನ
ಲೋಕಸಭೆಯಲ್ಲಿ ಮೊದಲ ಅವಿಶ್ವಾಸ ನಿರ್ಣಯವನ್ನು ಯಾವ ವರ್ಷದಲ್ಲಿ ಮಂಡಿಸಲಾಯಿತು?1963
ರಾಜ್ಯಗಳ ರಾಜ್ಯಪಾಲರು ಹೊರಡಿಸಿದ ಸುಗ್ರೀವಾಜ್ಞೆಯು ಯಾರ ಅನುಮೋದನೆಗೆ ಒಳಪಟ್ಟಿರುತ್ತದೆ?ರಾಜ್ಯ ವಿಧಾನಸಭೆ
ಯಾರ ಶಿಫಾರಸ್ಸನ್ನು ಹೊರತುಪಡಿಸಿ ಅನುದಾನಕ್ಕಾಗಿ ಯಾವುದೇ ಬೇಡಿಕೆಯನ್ನು ಮಾಡಲಾಗುವುದಿಲ್ಲ?ರಾಷ್ಟ್ರಪತಿ
ಭಾರತ ಸಂವಿಧಾನದ ಯಾವ ಆರ್ಟಿಕಲ್ ‘ ರಾಜ್ಯ’ವನ್ನು ವ್ಯಾಖ್ಯಾನಿಸುತ್ತದೆ?ಆರ್ಟಿಕಲ್ 12
ಯಾವ ವರ್ಷದಲ್ಲಿ ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರ ರದ್ದುಪಡಿಸಿತು?1911
ವಿಶ್ವ ಅಭಿವೃದ್ಧಿ ವರದಿಯನ್ನು ವಾರ್ಷಿಕವಾಗಿ ಯಾರು ಪ್ರಕಟಿಸುತ್ತಾರೆ?ವಿಶ್ವ ಬ್ಯಾಂಕ್
ಕರ್ನಾಟಕವು ಎಷ್ಟು ರಾಜ್ಯಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ?5
ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ?ಬೆಳಗಾವಿ
“ಮಹಾಭಾರತ”ದಲ್ಲಿ ಎಷ್ಟು ಪರ್ವಗಳಿವೆ?18
manojns1997

error: Content is protected !!