Karnatakaexamshub


KPSC KEA Practice MCQ

Practice MCQ in Kannada – 9

By Karnataka  |  11 Sep, 2026  |  Comments Off on Practice MCQ in Kannada – 9


1. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು ಯಾವ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಪರಿಣಾಮವಾಗಿ ನಡೆದಿತ್ತು?

  • (1) ನಿಯಂತ್ರಣ ಕಾಯ್ದೆ
  • (2) ರೌಲತ್ ಕಾಯ್ದೆ
  • (3) ಭಾರತ ಸರ್ಕಾರದ ಕಾಯ್ದೆ
  • (4) ಪಿಟ್ಸ್ ಇಂಡಿಯಾ ಕಾಯ್ದೆ

2. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2023ರಲ್ಲಿ ______ ಎಂಬ ಒಂದು ಕಿಸಾನ್ AI ಚಾಟ್‌ಬೋಟ್ ಪ್ರಾರಂಭಿಸಿತು, ಪಿಎಂ-ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ರೈತರ ಕುಂದುಕೊರತೆಗಳ ತ್ವರಿತ ಪರಿಹಾರವನ್ನು ಇದು ಒದಗಿಸುತ್ತದೆ.

  • (1) ಕಿಸಾನ್ ಇ-ಯೋಜನಾ
  • (2) ಕಿಸಾನ್ ಇ-ಮಿತ್ರ
  • (3) ಕಿಸಾನ್ ಇ-ಸಂಪರ್ಕ
  • (4) ಕಿಸಾನ್ ಇ-ಸಮಾಧಾನ್

3. ಯಾವುದೇ ಟೆನಿಸ್ ಆಟದಲ್ಲಿ ಇಬ್ಬರೂ ಆಟಗಾರರು ಒಂದು ಆಟದಲ್ಲಿ ತಲಾ ಮೂರು ಅಂಕಗಳನ್ನು ಗೆದ್ದರೆ (ಅಂದರೆ ಸ್ಕೋರ್ 40–40 ಆದಾಗ) ಅದನ್ನು ______ ಎಂದು ಕರೆಯಲಾಗುತ್ತದೆ.

  • (1) ಶಟಲ್
  • (2) ಡ್ಯೂಸ್
  • (3) ರಾಕೆಟ್
  • (4) ಬ್ಯಾಕ್

4. ಭಾರತೀಯ ಸಂವಿಧಾನದ ಯಾವ ಭಾಗವು ರಾಜ್ಯ ನೀತಿಯ ನಿರ್ದೇಶಕ ತತ್ವಗಳೊಂದಿಗೆ ವ್ಯವಹರಿಸುತ್ತದೆ?

  • (1) ಭಾಗ I
  • (2) ಭಾಗ III
  • (3) ಭಾಗ IV
  • (4) ಭಾಗ II

5. ಛೌ (Chhau) ನೃತ್ಯಕ್ಕಾಗಿ ಭಾರತದ ಯಾವ ಕಲಾವಿದರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 2018 ಕ್ಕೆ ಪಾತ್ರರಾಗಿದ್ದಾರೆ?

  • (1) ಡಾ. ಅರುಣಾ ಮೊಹಾಂತಿ
  • (2) ತಪನ್ ಕುಮಾರ್
  • (3) ಅಖಿಲ ಲಕ್ಷ್ಮಿ ದೇವಿ
  • (4) ಗೋಪಿಕಾ ವರ್ಮಾ

6. ಈ ಕೆಳಗಿನ ಮೌರ್ಯರ ಯಾವ ಶಾಸನವು ಪ್ರಸ್ತುತ ಭಾರತದ ಭಾಗದಲ್ಲಿ ಇಲ್ಲ?

  • (1) ಗಿರ್ನಾರ್
  • (2) ಕಂದಹಾರ್
  • (3) ಕಲ್ಸಿ
  • (4) ಮಸ್ಕಿ

7. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯನ್ನು ______ ರಲ್ಲಿ ಅಂಗೀಕರಿಸಲಾಯಿತು.

  • (1) 1959
  • (2) 1999
  • (3) 1949
  • (4) 1967

8. 2023ರ ಜೂನ್ ತಿಂಗಳಲ್ಲಿ ‘ದಪ್ ರೋವರ್ ಪ್ರಶಸ್ತಿ’ ಎಂದು ಕರೆಯಲ್ಪಡುವ ಸ್ಪೇಸ್‌ಫೇಸಿಂಗ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

  • (1) ಜೋಯಿತಾ ಗುಪ್ತಾ
  • (2) ಮಾಧಬಿ ಪುರಿ ಬುಚ್
  • (3) ರೇಣು ಶರ್ಮಾ
  • (4) ಎಂ. ಗೌರವಿ ರೆಡ್ಡಿ

9. 2026ರ ಏಷ್ಯನ್ ಕ್ರೀಡಾಕೂಟವನ್ನು ಯಾವ ದೇಶವು ಆಯೋಜಿಸುತ್ತದೆ?

  • (1) ಜಪಾನ್
  • (2) ಚೀನಾ
  • (3) ಕತಾರ್
  • (4) ಥೈಲ್ಯಾಂಡ್

10. 1866ರಲ್ಲಿ ಬ್ರಿಟಿಷ್ ವಿಜ್ಞಾನಿಯಾದ ಜಾನ್ ನ್ಯೂಲ್ಯಾಂಡ್ಸ್ ಅವರು ಆವಾಗಲೇ ತಿಳಿದಿದ್ದ ಧಾತುಗಳನ್ನು ______ ಕ್ರಮದಲ್ಲಿ ಜೋಡಿಸಿದರು. ಇದು ‘ನ್ಯೂಲ್ಯಾಂಡ್ಸ್‌ನ ಅಷ್ಟಕದ ನಿಯಮ (ನ್ಯೂಲ್ಯಾಂಡ್ಸ್ ಲಾ ಆಫ್ ಆಕ್ಟೇವ್ಸ್)’ ಎಂದು ಖ್ಯಾತವಾಗಿದೆ.

  • (1) ಪರಮಾಣು ಸಂಖ್ಯೆಯ ಏರಿಕೆ
  • (2) ಪರಮಾಣು ದ್ರವ್ಯರಾಶಿ ಇಳಿಕೆ
  • (3) ಪರಮಾಣು ದ್ರವ್ಯರಾಶಿ ಏರಿಕೆ
  • (4) ಪರಮಾಣು ಸಂಖ್ಯೆ ಇಳಿಕೆ

11. ಪಂಡಿತ್ ರವಿಶಂಕರ್ ಅವರು ಯಾವ ಸಂಗೀತ ವಾದ್ಯವನ್ನು ನುಡಿಸುತ್ತಿದ್ದರು?

  • (1) ಸರೋದ್
  • (2) ಸಿತಾರ್
  • (3) ಸಾರಂಗಿ
  • (4) ಪುಂಗಿ

12. ಭಾರತದಲ್ಲಿ ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಕಾಲಾವಧಿ ಯಾವುದಾಗಿತ್ತು?

  • (1) 2008–2013
  • (2) 2009–2014
  • (3) 2010–2015
  • (4) 2007–2012

13. ಭಾರತದ 2011ರ ಜನಗಣತಿಯ ಪ್ರಕಾರ, ಈ ಕೆಳಗಿನ ಯಾವ ರಾಜ್ಯವು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿದೆ?

  • (1) ಮೇಘಾಲಯ
  • (2) ಸಿಕ್ಕಿಂ
  • (3) ಅಸ್ಸಾಂ
  • (4) ಗೋವಾ

14. ಭಾರತದಲ್ಲಿ ಯಾವ ಧರ್ಮವು ಬಹುಸಂಖ್ಯಾತ ಜನಸಂಖ್ಯೆಯನ್ನು ಹೊಂದಿದೆ?

  • (1) ಕ್ರಿಶ್ಚಿಯನ್
  • (2) ಇಸ್ಲಾಂ
  • (3) ಜೈನ
  • (4) ಹಿಂದೂ ಧರ್ಮ

15. ಹಸಿರು ಕ್ರಾಂತಿಯು 1965ನೇ ವರ್ಷದಲ್ಲಿ ಹಾಗೂ 1961–1966ರ ನಡುವಿನ ______ ಪಂಚವಾರ್ಷಿಕ ಯೋಜನೆಯ ನಡುವೆ ಆರಂಭವಾಯಿತು?

  • (1) 5ನೇ
  • (2) 1ನೇ
  • (3) 2ನೇ
  • (4) 3ನೇ

16. ‘ಮುಂಡಾರಿ’ ನೃತ್ಯ ಪ್ರಕಾರವು ಈ ಕೆಳಗಿನ ಯಾವ ರಾಜ್ಯಕ್ಕೆ ಸಂಬಂಧಿಸಿದೆ?

  • (1) ತಮಿಳುನಾಡು
  • (2) ಕೇರಳ
  • (3) ಉತ್ತರ ಪ್ರದೇಶ
  • (4) ಜಾರ್ಖಂಡ್

17. ರಾಜ್ಯಸಭೆಯ ಅಧ್ಯಕ್ಷರ ಹುದ್ದೆಯು ಖಾಲಿಯಾಗಿದ್ದಾಗ, ಅವರ ಕರ್ತವ್ಯಗಳನ್ನು ಈ ಕೆಳಗಿನ ಯಾರು ನಿರ್ವಹಿಸುತ್ತಾರೆ?

  • (1) ಲೋಕಸಭೆಯ ಸ್ಪೀಕರ್
  • (2) ಭಾರತದ ರಾಷ್ಟ್ರಪತಿ
  • (3) ರಾಜ್ಯಸಭೆಯ ಉಪಾಧ್ಯಕ್ಷ
  • (4) ರಾಜ್ಯಸಭೆಯ ಅತ್ಯಂತ ಹಿರಿಯ ಸದಸ್ಯ

18. “ಹಾರ್ನ್‌ಬಿಲ್ ಉತ್ಸವ” ದಲ್ಲಿ ಯಾವ ದೇಶೀಯ ಬುಡಕಟ್ಟು ಜನಾಂಗದವರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರದರ್ಶಿಸುತ್ತಾರೆ?

  • (1) ಗೊಂಡ
  • (2) ಭಿಲ್ಲ
  • (3) ನಾಗಾ
  • (4) ಗಾರೊ

19. ವಾಯುವ್ಯ ದಿಕ್ಕಿಗೆ ಭಾರತವು ಗಡಿ ಪ್ರದೇಶವನ್ನು ಈ ಕೆಳಗಿನ ಯಾವ ದೇಶಗಳೊಂದಿಗೆ ಹಂಚಿಕೊಂಡಿದೆ?

  • (1) ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ
  • (2) ಮ್ಯಾನ್ಮಾರ್ ಮತ್ತು ನೇಪಾಳ
  • (3) ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್
  • (4) ಚೀನಾ, ಭೂತಾನ್ ಮತ್ತು ನೇಪಾಳ

20. ಆಘಾ ಖಾನ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?

  • (1) ರಗ್ಬಿ
  • (2) ಕಬಡ್ಡಿ
  • (3) ಕ್ರಿಕೆಟ್
  • (4) ಹಾಕಿ
manojns1997

error: Content is protected !!