Karnatakaexamshub


Q and A in Kannada

Q and Answers in Kannada Part – 129

By Karnataka  |  11 Sep, 2026  |  Comments Off on Q and Answers in Kannada Part – 129


ಪ್ರಶ್ನೆಉತ್ತರ
ಕನ್ನಡದ ಮೊದಲ ರಾಷ್ಟ್ರಕವಿ ಯಾರು?ಮಂಜೇಶ್ವರ ಗೋವಿಂದ ಪೈ
ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?ಬಾಬಾಬುಡನ್
ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?ಜಿ.ಎಚ್.ಪಟೇಲ್
ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?ಎಸ್.ಎಂ.ಕೃಷ್ಣ
ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಷಿಸಿಕೊಂಡ ಗ್ರಾಮ ಯಾವುದು?ಈಸೂರು (ಶಿವಮೊಗ್ಗ ಜಿಲ್ಲೆ)
ಸಾವಿರ ಹಾಡುಗಳ ಸರದಾರ ಯಾರು?ಬಾಲಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)
ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?ಹರ್ಡೇಕರ್ ಮಂಜಪ್ಪ
ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?ಗಿರೀಶ ಕಾರ್ನಾಡ
ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?ಕನ್ನಡದ ಸಂಸಾರ ನೌಕೆ (1949)
ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?ಮಂಗಳೂರು ಸಮಾಚಾರ
ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?ದಕ್ಷಿಣ ಕನ್ನಡ
‘ತಿರುಕ’ ಇದು ಯಾರ ಕಾವ್ಯನಾಮ?ಡಾ. ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?ಎಚ್.ಡಿ.ದೇವೇಗೌಡ
ಕನ್ನಡದ ಮೊದಲ ಕೃತಿ ಯಾವುದು?ಕವಿರಾಜ ಮಾರ್ಗ (ಕ್ರಿ.ಶ. 9ನೇ ಶತಮಾನದ ಕೃತಿ)
ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?ವಿ.ಎಸ್.ರಮಾದೇವಿ
ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?ಕೆ.ಎಸ್.ನಾಗರತ್ನಂ
1912ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?ಕೋ.ಚೆನ್ನಬಸಪ್ಪ (ಬಿಜಾಪುರ)
ಕನ್ನಡದ ಮೊದಲ ಕವಯತ್ರಿ ಯಾರು?ಅಕ್ಕಮಹಾದೇವಿ
ನ್ನಡದ ಮೊದಲ ಗದ್ಯ ಬರಹ ಯಾವುದು?ವಡ್ಡಾರಾಧನೆ
ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (1920)
ಕನ್ನಡದ ಮೊದಲ ವರ್ಣ ಚಿತ್ರ ಯಾವುದು?ಅಮರ ಶಿಲ್ಪಿ ಜಕಣಾಚಾರಿ
ಕಾವ್ಯಾನಂದ ಇದು ಯಾರ ಕಾವ್ಯ ನಾಮ?ಸಿದ್ದಯ್ಯ ಪುರಾಣಿಕ್
ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
ಕಡಲ ತೀರದ ಭಾರ್ಗವನೆಂದು ಯಾರನ್ನು ಕರೆಯುತ್ತಾರೆ?ಕಾರಂತ (ಶಿವರಾಮ ಕಾರಂತ)
ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?ರಾಣಿ ಅಬ್ಬಕ್ಕ
ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?ಡಾ. ಕುವೆಂಪು
ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?ಸಂತ ಶಿಶುನಾಳ ಶರೀಫರು

manojns1997

error: Content is protected !!