| ಪ್ರಶ್ನೆ | ಉತ್ತರ |
| ಲಾರ್ಡ್ ಡಾಲ್‌ಹೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು? | ಕಲ್ಕತ್ತಾ ಮತ್ತು ಆಗ್ರಾ |
| ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದವರು ಯಾರು? | ಎಸ್. ನಿಜಲಿಂಗಪ್ಪ |
| ರಾಜ್ಯದ ಮೊದಲ ‘ಜಾಗರಿ ಪಾರ್ಕ್’ ನಿರ್ಮಾಣಗೊಂಡಿದ್ದು ಎಲ್ಲಿ? | ಮುಧೋಳ |
| ಭಾರತದ ಮೊದಲ ಪ್ರನಾಳ ಶಿಶು ಯಾರು? | ದುರ್ಗಾ (ಅನುಪ್ರಿಯಾ ಅಗರ್ವಾಲ್).(ಮುಂಬೈ) |
| ಪ್ರಪಂಚದ ಮೊದಲ ಪ್ರನಾಳ ಶಿಶು ಯಾರು? | ಲೂಯಿಸ್ ಜಾಯ್ ಬ್ರೌನ್ (1978) |
| ವರ್ಗ ಸಮೀಕರಣದ ಆದರ್ಶ ರೂಪ ಯಾವುದು? | ax²+bx+c=0 |
| ರಾತ್ರಿ ವೇಳೆ ಅರಳುವ ಅಪರೂಪದ ಹೂವು ಯಾವುದು? | ಬ್ರಹ್ಮಕಮಲ |
| ನುಂಗುವ ಆಹಾರವನ್ನು ಶ್ವಾಸನಾಳವನ್ನು ಪ್ರವೇಶಿಸದಂತೆ ತಡೆಯುವ ರಚನೆ ಯಾವುದು? | ಎಪಿಗ್ಲಾಟಿಸ್ |
| ವಿಶ್ವ ವನ್ಯಜೀವಿ ನಿಧಿ (WWF) ಎಲ್ಲಿ ನೆಲೆಗೊಂಡಿದೆ? | ಸ್ವಿಟ್ಜರ್ಲೆಂಡ್ |
| ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು? | ಒಂದನೆಯ ಕೃಷ್ಣ |
Q and Answers in Kannada Part – 128
By Karnataka | 11 Sep, 2026 | Comments Off on Q and Answers in Kannada Part – 128