| ಪ್ರಶ್ನೆ | ಉತ್ತರ |
| ಒಂದನೇ ಪಾಣಿಪತ್ ಕದನದಲ್ಲಿ ಇಬ್ರಾಹೀಂ ಲೋದಿಯನ್ನು ಸೋಲಿಸಿದ ದೊರೆ ಯಾರು? | ಬಾಬರ್ |
| ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು? | 1951 |
| ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ ‘ಮನ್ಸಬ್ ದಾರಿ ಪದ್ಧತಿ’ಯು ಯಾವ ದೇಶದಿಂದ ಪಡೆಯಲಾಗಿತ್ತು? | ಮಂಗೋಲಿಯಾ |
| ಸತಿ ಕುಂಡವಿರುವ ಸ್ಥಳದ ಹೆಸರೇನು? | ದಕ್ಷಬ್ರಹ್ಮ ಮಂದಿರ |
| ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು? | ಇಲ್ತಮಶ್ |
| ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು? | ರಾಜಕುಮಾರಿ ಅಮೃತ್ ಕೌರ್ |
| ಇರಾನ್ ದೇಶದ ರಾಮ್‌ಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ? | ತೇವಾಂಶವುಳ್ಳ ಭೂ ಪ್ರದೇಶ (Wetland) |
| ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು? | ಅಥರ್ವಣ ವೇದ |
| ಮದರ್ ತೆರೆಸಾ ಅವರು ಮೂಲತಃ ಯಾವ ದೇಶದವರು? | ಉತ್ತರ ಮ್ಯಾಸಿಡೋನಿಯಾ |
| ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು? | ತರೈ |
Q and Answers in Kannada Part – 126
By Karnataka | 11 Sep, 2026 | Comments Off on Q and Answers in Kannada Part – 126