| ಪ್ರಶ್ನೆ | ಉತ್ತರ |
| ಐಹೊಳೆಯನ್ನು ‘ಭಾರತದ ದೇಗುಲಗಳ ತೊಟ್ಟಿಲು’ ಎಂದು ಬಣ್ಣಿಸಿದವರು? | ಡಾ. ಪರ್ಸಿಬ್ರೌನ್ |
| ಸೌರಾಷ್ಟ್ರದಲ್ಲಿ “ಸುದರ್ಶನ” ಜಲಾಶಯ ನಿರ್ಮಿಸಿದ ದೊರೆ ಯಾರು? | ಪುಷ್ಯಗುಪ್ತ |
| ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ? | ರಾಯಲ್ ಗ್ರೀನ್‌ವಿಚ್ ವೀಕ್ಷಣಾಲಯ (UK) |
| ಬೌದ್ಧ ಧರ್ಮದ 3 ನೇ ಪಂಥ ಯಾವುದು? | ವಜ್ರಾಯನ ಪಂಥ |
| ಕರ್ನಾಟಕ ರಾಜ್ಯವು ಮೊದಲ ಬಾರಿಗೆ ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದು ಯಾವ ವರ್ಷದಲ್ಲಿ? | 1997 |
| ಜನ ಗಣ ಮನ ಕವಿತೆಯು ಮೊಟ್ಟ ಮೊದಲ ಬಾರಿಗೆ ಪ್ರಕಟಗೊಂಡಿದ್ದ ಪತ್ರಿಕೆ ಯಾವುದು? | ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ, ತತ್ವ ಭೋಧ ಪತ್ರಿಕೆ |
| ಶೀತ ಲಾಕ್ಷ್ಮ ನದಿ ಯಾವ ದೇಶದಲ್ಲಿ ಹರಿಯುತ್ತದೆ? | ಬಾಂಗ್ಲಾದೇಶದಲ್ಲಿ |
| ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ? | ಬಿಹಾರ |
| ‘ವಿಶ್ವ ಸಂಸ್ಕೃತಿ ದಿನ’ ಯಾವಾಗ ಆಚರಿಸಲಾಗುತ್ತದೆ? | ಏಪ್ರಿಲ್ 18 |
| ಬ್ರಾಡ್ ಗೇಜ್ ಹಳಿಯ ದೂರ ಎಷ್ಟು? | 1676 mm |
Q and Answers in Kannada Part – 125
By Karnataka | 11 Sep, 2026 | Comments Off on Q and Answers in Kannada Part – 125