Karnatakaexamshub


Q and A in Kannada

Q and Answers in Kannada Part – 124

By Karnataka  |  11 Sep, 2026  |  Comments Off on Q and Answers in Kannada Part – 124


ಪ್ರಶ್ನೆಉತ್ತರ
ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?ಪಣ
ದಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪಿಸಿದವರು ಯಾರು?ರಾಸ್ ಬಿಹಾರಿ ಬೋಸ್
ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟದ್ದು ಯಾವಾಗ?1510 ರಲ್ಲಿ
ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾದ ಪ್ರಯಾಣಿಕರ ವಿಮಾನ ‘MH370’ ಪತನಗೊಂಡ ಸ್ಥಳ ಯಾವುದು?ಹಿಂದೂ ಮಹಾಸಾಗರ
ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?ಶಾಂತಲೆ
ಭಾರತವು 100 ಕೋಟಿ ಜನ ಸಂಖ್ಯೆಯನ್ನು ತಲುಪಿದ ದಿನ ಯಾವುದು?ಮೇ 11, 2000
ರಾಜ್ಯ ಲೋಕಸೇವಾ ಆಯೋಗವು ತನ್ನ ವರದಿಯನ್ನು ಯಾರಿಗೆ ಸಲ್ಲಿಸುತ್ತದೆ?ರಾಜ್ಯಪಾಲರಿಗೆ
ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳ ಹೆಸರೇನು?ಮಹೇಂದ್ರ & ಸಂಗಮಿತ್ರ
ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?ಸ್ಯಾಡಲ್ ಶಿಖರ
ಡೆಕೊ ನದಿ ಯಾವ ರಾಜ್ಯದಲ್ಲಿ ಹರಿಯುತ್ತದೆ?ಅಸ್ಸಾಂ ನಲ್ಲಿ
manojns1997

error: Content is protected !!