| ಪ್ರಶ್ನೆ | ಉತ್ತರ |
| ಸಸ್ಯ ಪಳೆಯುಳಿಕೆಗಳನ್ನು ಸಂಗ್ರಹಿಸುವ ವಿಧಾನ ಯಾವುದು? | ಹರ್ಬೇರಿಯಂ |
| ನ್ಯಾಷನಲ್ ಕೆಮಿಕಲ್ ಲ್ಯಾಬರೇಟರಿ ಭಾರತದಲ್ಲಿ ಎಲ್ಲಿದೆ? | ಪುಣೆ |
| ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ:World Anli Doping Agenecy) ಅಸ್ತಿತ್ವಕ್ಕೆ ಬಂದದ್ದು? | 1999, ನವೆಂಬರ್ 10 |
| ಪಾಕ್ ಬೇಹುಗಾರಿಕ ಸಂಸ್ಥೆ ಯಾವುದು? | ಐ.ಎಸ್.ಐ. |
| ಮೆಣಸಿನಕಾಯಿಯ ಖಾರಕ್ಕೆ ಕಾರಣವಾಗಿರುವ ರಾಸಾಯನಿಕ ಯಾವುದು? | ಕ್ಯಾಪ್ಸಿಸಿನ್ |
| BRTF ಅಂದರೆ ಏನು? | ಗಡಿ ರಸ್ತೆ ಕಾರ್ಯ ಪಡೆ.(Border Road T Force) |
| ‘ದೇಹದ ರಸಾಯನಿಕ ಕಾರ್ಖಾನೆ’ ಎಂದು ಕರೆಯಲ್ಪಡುವ ಅಂಗ ಯಾವುದು? | ಪಿತ್ತಕೋಶ |
| ಅಶೋಕನು ಯಾವ ಬೌದ್ಧ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ತೆರಿಗೆಯನ್ನು ಕಡಿಮೆ ಮಾಡಿಸಿದನು? | ಲುಂಬಿನಿ |
| ಭಾರತೀಯ ರೂಪಾಯಿ ಚಿಹ್ನೆಯ ವಿನ್ಯಾಸಕಾರ ಎಂದು ಯಾರನ್ನು ಕರೆಯುತ್ತಾರೆ? | ಶ್ರೀ. ಡಿ.ಉದಯ ಕುಮಾರ್.(ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ) |
Q and Answers in Kannada Part – 123
By Karnataka | 11 Sep, 2026 | Comments Off on Q and Answers in Kannada Part – 123