| ಪ್ರಶ್ನೆ | ಉತ್ತರ |
| ಕರ್ನಾಟಕದ ಮೊದಲ ನೌಕಾಪಡೆಯ ವಿಮಾನ ಮ್ಯೂಸಿಯಂ ಎಲ್ಲಿ ಸ್ಥಾಪಿಸಲಾಗಿದೆ? | ಕಾರವಾರ |
| ತಾಮ್ರಲಿಪ್ತಿ ಮತ್ತು ಘಂಟಸಾಲ ಯಾವ ರಾಜಮನೆತನಕ್ಕೆ ಸೇರಿದ ಬಂದರುಗಳು ಆಗಿವೆ? | ಗುಪ್ತರು |
| ಸಾರ್ಕ್ ಎಂಬ ಸಂಘಟನೆ ಯಾವ ವರ್ಷ ಸ್ಥಾಪನೆಯಾಯಿತು? | 1985 dec 8 |
| ಸದಸ್ಯರಲ್ಲದ ವರು ಅಧ್ಯಕ್ಷತೆ ವಹಿಸುವ ಸದನ ಯಾವುದು? | ರಾಜ್ಯಸಭೆ |
| ಮೊಸಳೆಯ ಹೃದಯ ಕೋಣೆಗಳ ಸಂಖ್ಯೆ ಎಷ್ಟು? | 4 |
| ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮೊದಲ ಕನ್ನಡಿಗರು ಯಾರು? | ವಿ ಕೃ ಗೋಕಾಕ್ |
| IAEA ವಿಸ್ತರಿಸಿ? | International Automic Energy Agency |
| 1854-55ರಲ್ಲಿ ಲೋಕೋಪಯೋಗಿ ಇಲಾಖೆಯನ್ನು ಪ್ರಾರಂಭಿಸಿದ ಅಂದಿನ ಗವರ್ನರ್ ಜನರಲ್ ಯಾರು? | ಲಾರ್ಡ್‌ಡಾಲ್ ಹೌಸಿ |
| ಮೂರು ಸಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ? | ಎಚ್. ವಿ. ನಂಜುಂಡಯ್ಯ |
| ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು? | ರಾಜೀವ್ ಗಾಂಧಿ |
Q and Answers in Kannada Part – 122
By Karnataka | 11 Sep, 2026 | Comments Off on Q and Answers in Kannada Part – 122