| ಪ್ರಶ್ನೆ | ಉತ್ತರ |
| ಸ್ವಾತಂತ್ರ್ಯದ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು____? | ಜೆಬಿ ಕೃಪಲಾನಿ |
| ಬುಡಕಟ್ಟು ನಾಯಕರಲ್ಲಿ ದೇವರ ಅವತಾರ ಮತ್ತು ವಿಶ್ವದ ಪಿತಾಮಹ ಎಂದು ಪರಿಗಣಿಸಲ್ಪಟ್ಟವರು ಯಾರು? | ಬಿರ್ಸಾ ಮುಂಡಾ |
| ಮೂರನೆಯ ಪಾಣಿಪತ್ ಕದನದ ಪರಿಣಾಮಗಳು ಯಾವುವು? | ಮರಾಠರ ಶಕ್ತಿಯ ವಿಕೇಂದ್ರೀಕರಣ |
| ಅತ್ಯಂತ ಚಿಕ್ಕ ಹೂವು ಯಾವುದು? | ವಾಟರ್ ಮೀಲ್ |
| ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ ಕಚೇರಿ ಎಲ್ಲಿದೆ? | ಹೈದರಾಬಾದ್ |
| ICC ಸಂಸ್ಥೆಯ ಧ್ವೀಯವಾಕ್ಯ ಏನು? | Cricket for good |
| ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಏಕೈಕ ಮುಸ್ಲಿಂ ಮಹಿಳೆ ಯಾರು? | ಬೇಗಂ ಕುಡ್ಸಿಯಾ ಐಜಾಜ್ ರಸೂಲ್ |
| ಪಟ್ಟದಕಲ್ಲಿನ ಮೊದಲ ಹೆಸರು ಯಾವುದು? | ಕಿಸುವೊಳಲು |
| ಚಂದ್ರನು ಭೂಮಿಯನ್ನು ಒಂದು ಬಾರಿ ಸುತ್ತಲೂ ತೆಗೆದುಕೊಳ್ಳುವ ಕಾಲ ಎಷ್ಟು? | 27 ದಿನ |
| ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ಮಾಡಿದ ಮೊದಲ ದೇಶ ಯಾವುದು? | ಅಮೇರಿಕಾ |
Q and Answers in Kannada Part – 121
By Karnataka | 11 Sep, 2026 | Comments Off on Q and Answers in Kannada Part – 121