1. ಭಾರತದ ಮೊದಲ ಲೋಕಸಭೆಯ ಪ್ರಥಮ ಸಭಾಧ್ಯಕ್ಷ (ಸ್ಪೀಕರ್) ಯಾರು ?
- (ಎ) ಅನಂತನಾರಾಯಣಂ ಅಯ್ಯಂಗಾರ್
- (ಬಿ) ಸರ್ದಾರ್ ಹುಕುಂ ಸಿಂಗ್
- (ಸಿ) ನೀಲಂ ಸಂಜೀವರೆಡ್ಡಿ
- (ಡಿ) ಜಿ. ವಿ. ಮಾವಳಂಕರ್
Answer: (ಡಿ) ಜಿ. ವಿ. ಮಾವಳಂಕರ್
2. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು ?
- (ಎ) ವಿಜಯಲಕ್ಷ್ಮಿ ಪಂಡಿತ್
- (ಬಿ) ಸರೋಜಿನಿ ನಾಯ್ಡು
- (ಸಿ) ಸುಚೇತ ಕೃಪಲಾನಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ವಿಜಯಲಕ್ಷ್ಮಿ ಪಂಡಿತ್
3. ಕೇಂದ್ರ ಮಂತ್ರಿಯಾದ ಭಾರತದ ಮೊದಲ ಮಹಿಳೆ ಯಾರು ?
- (ಎ) ವಿಜಯಲಕ್ಷ್ಮಿ ಪಂಡಿತ್
- (ಬಿ) ರಾಜಕುಮಾರಿ ಅಮೃತ್ ಕೌರ್
- (ಸಿ) ಸುಚೇತ ಕೃಪಲಾನಿ
- (ಡಿ) ಮೇಲಿನ ಯಾವುದೂ ಅಲ್ಲ
Answer: (ಬಿ) ರಾಜಕುಮಾರಿ ಅಮೃತ್ ಕೌರ್
4. ರಾಜ್ಯವೊಂದರ (ಉತ್ತರ ಪ್ರದೇಶ) ಮುಖ್ಯಮಂತ್ರಿಯಾದ ಭಾರತದ ಮೊದಲ ಮಹಿಳೆ ಯಾರು?
- (ಎ) ಸುಚೇತ ಕೃಪಲಾನಿ
- (ಬಿ) ವಿಜಯಲಕ್ಷ್ಮಿ ಪಂಡಿತ್
- (ಸಿ) ಸರೋಜಿನಿ ನಾಯ್ಡು
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ಸುಚೇತ ಕೃಪಲಾನಿ
5. ರಾಜ್ಯವೊಂದರ (ಉತ್ತರ ಪ್ರದೇಶ) ರಾಜ್ಯಪಾಲರಾದ ಭಾರತದ ಮೊದಲ ಮಹಿಳೆ ಯಾರು?
- (ಎ) ವಿಜಯಲಕ್ಷ್ಮಿ ಪಂಡಿತ್
- (ಬಿ) ಸರೋಜಿನಿ ನಾಯ್ಡು
- (ಸಿ) ಸುಚೇತ ಕೃಪಲಾನಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಸರೋಜಿನಿ ನಾಯ್ಡು
6. ರಾಜ್ಯವೊಂದರಲ್ಲಿ ಮಂತ್ರಿಯಾದ ಮೊದಲ ಭಾರತೀಯ ಮಹಿಳೆ ಯಾರು ?
- (ಎ) ವಿಜಯಲಕ್ಷ್ಮಿ ಪಂಡಿತ್
- (ಬಿ) ಜಯಲಲಿತಾ
- (ಸಿ) ಸುಚೇತ ಕೃಪಲಾನಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ವಿಜಯಲಕ್ಷ್ಮಿ ಪಂಡಿತ್
7. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ?
- (ಎ) ಅಮೃತಾ ಪ್ರೀತಂ
- (ಬಿ) ಶ್ರೀಮತಿ ಖುರಾತುಲ್ ಫಿನ್ ಹೈದರ್
- (ಸಿ) ಮಹಾಶ್ವೇತಾದೇವಿ
- (ಡಿ) ಆಶಾಪೂರ್ಣಾದೇವಿ
Answer: (ಡಿ) ಆಶಾಪೂರ್ಣಾದೇವಿ
8. ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧ್ಯಕ್ಷರಾಗಿದ್ದ ಮೊದಲ ಭಾರತೀಯ ಮಹಿಳೆ ಯಾರು?
- (ಎ) ಇಂದಿರಾಗಾಂಧಿ
- (ಬಿ) ಸರೋಜಿನಿನಾಯ್ಡು
- (ಸಿ) ವಿಜಯಲಕ್ಷ್ಮಿ ಪಂಡಿತ್
- (ಡಿ) ಮೇಲಿನ ಯಾರೂ ಅಲ್ಲ
Answer: (ಸಿ) ವಿಜಯಲಕ್ಷ್ಮಿ ಪಂಡಿತ್
9. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾದ ಮೊದಲ ಮಹಿಳೆ ಯಾರು ?
- (ಎ) ಸರೋಜಿನಿ ನಾಯ್ಡು
- (ಬಿ) ಇಂದಿರಾಗಾಂಧಿ
- (ಸಿ) ಅನಿಬಸೆಂಟ್
- (ಡಿ) ಮೇಲಿನ ಯಾರೂ ಅಲ್ಲ
Answer: (ಸಿ) ಅನಿಬಸೆಂಟ್
10. ಇಂಡಿಯನ್ ಏರ್‌ಲೈನ್ಸ್‌ನಲ್ಲಿ ವಿಮಾನ ಚಾಲಕಿಯಾದ ಮೊದಲ ಮಹಿಳೆ ಯಾರು ?
- (ಎ) ಪ್ರೇಮ ಮಧುಸೂದನ್
- (ಬಿ) ದುರ್ಗಾ ಬ್ಯಾನರ್ಜಿ
- (ಸಿ) ಹರಿತಾ ಕೌರ್
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ದುರ್ಗಾ ಬ್ಯಾನರ್ಜಿ
11. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ?
- (ಎ) ಆಶಾಪೂರ್ಣಾದೇವಿ
- (ಬಿ) ಅಮೃತಾ ಪ್ರೀತಂ
- (ಸಿ) ಮಹಾಶ್ವೇತಾದೇವಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಅಮೃತಾ ಪ್ರೀತಂ
12. ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ ಯಾರು ?
- (ಎ) ಆರತಿ ಪ್ರಧಾನ್
- (ಬಿ) ಆರತಿ ಸಾಹಾ
- (ಸಿ) ಹರಿತಾ ಕೌರ್
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಆರತಿ ಸಾಹಾ
13. ಏಷಿಯನ್ ಕ್ರೀಡಾಕೂಟದಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಯಾರು ?
- (ಎ) ಕಮಲ್‌ಜಿತ್ ಸಂಧು
- (ಬಿ) ಪಿ. ಟಿ. ಉಷಾ
- (ಸಿ) ಮಂದಾವಿ ರಾವ್
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ಕಮಲ್‌ಜಿತ್ ಸಂಧು
14. ಅಂತರರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರಾದ ಮೊದಲ ಭಾರತೀಯ ಯಾರು ?
- (ಎ) ಪಿ. ಎನ್. ಭಗವತಿ
- (ಬಿ) ಹೆಚ್. ಜೆ. ಕನಿಯಾ
- (ಸಿ) ನಾಗೇಂದ್ರಸಿಂಗ್
- (ಡಿ) ಮೇಲಿನ ಯಾರೂ ಅಲ್ಲ
Answer: (ಸಿ) ನಾಗೇಂದ್ರಸಿಂಗ್
15. ಭಾರತದ ಪ್ರಥಮ ಮಹಿಳಾ ವಿಮಾನ ಚಾಲಕಿ ಯಾರು ?
- (ಎ) ಪ್ರೇಮ ಮಧುಸೂದನ್
- (ಬಿ) ದುರ್ಗಾ ಬ್ಯಾನರ್ಜಿ
- (ಸಿ) ಹರಿತಾ ಕೌರ್
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ಪ್ರೇಮ ಮಧುಸೂದನ್
16. ಭಾರತದಲ್ಲಿ ಫೀಲ್ಡ್ ಮಾರ್ಷಲ್ ಆದ ಮೊದಲ ವ್ಯಕ್ತಿ ಯಾರು ?
- (ಎ) ಕೆ. ಎಂ. ಕಾರಿಯಪ್ಪ
- (ಬಿ) ಎಸ್. ಹೆಚ್. ಎಫ್. ಜೆ. ಮಾಣೆಕ್‌ಷಾ
- (ಸಿ) ಜೆ. ಎನ್. ಚೌಧರಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಎಸ್. ಹೆಚ್. ಎಫ್. ಜೆ. ಮಾಣೆಕ್‌ಷಾ
17. ಹೈಕೋರ್ಟ್ ನ್ಯಾಯಾಧೀಶರಾದ ಮೊದಲ ಭಾರತೀಯ ಯಾರು ?
- (ಎ) ಶಂಭುನಾಥ ಪಂಡಿತ್
- (ಬಿ) ಪತಂಜಲಿ ಶಾಸ್ತ್ರಿ
- (ಸಿ) ಬಿ. ಕೆ. ಮುಖರ್ಜಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ಶಂಭುನಾಥ ಪಂಡಿತ್
18. ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಮಹಿಳೆ ಯಾರು ?
- (ಎ) ಇಂದಿರಾ ಗಾಂಧಿ
- (ಬಿ) ಮದರ್‌ಥೆರೆಸಾ
- (ಸಿ) ಆನಿಬೆಸೆಂಟ್
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಮದರ್‌ಥೆರೆಸಾ
19. ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನೆಮಾ ನಟಿ ಯಾರು ?
- (ಎ) ಎಸ್. ಜಿ. ರಾಮಚಂದ್ರನ್
- (ಬಿ) ಎಂ. ಜಿ. ರಾಮಚಂದ್ರನ್
- (ಸಿ) ಜಾನಕೀಖಾಂಡ್
- (ಡಿ) ಮೇಲಿನ ಯಾರೂ ಅಲ್ಲ
Answer: (ಬಿ) ಎಂ. ಜಿ. ರಾಮಚಂದ್ರನ್
20. ಭಾರತದ ಮೊದಲ ಮಹಿಳಾ ವೈದ್ಯೆ ಯಾರು ?
- (ಎ) ಕಾದಂಬಿನಿ ಗಂಗೂಲಿ
- (ಬಿ) ಚಂದ್ರಮುಖಿ ಬೋಸ್
- (ಸಿ) ಕಾಮರೂಪಿಯ ಸೂಲಗಿತ್ತಿ
- (ಡಿ) ಮೇಲಿನ ಯಾರೂ ಅಲ್ಲ
Answer: (ಎ) ಕಾದಂಬಿನಿ ಗಂಗೂಲಿ