Karnatakaexamshub


KPSC KEA Practice MCQ

Practice MCQ in Kannada – 7

By Karnataka  |  10 Sep, 2026  |  Comments Off on Practice MCQ in Kannada – 7


1. ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಭಾರತೀಯ ಯಾರು ?

  • (ಎ) ಜೆ. ಕೆ. ಬಜಾಜ್
  • (ಬಿ) ರಾಕೇಶ್ ಶರ್ಮ
  • (ಸಿ) ಕಲ್ಪನಾ ಚಾವ್ಲಾ
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಜೆ. ಕೆ. ಬಜಾಜ್

2. ಬ್ರಿಟಿಷ್ ಪಾರ್ಲಿಮೆಂಟ್‌ನ ಸದಸ್ಯರಾದ ಮೊದಲ ಭಾರತೀಯ ಯಾರು ?

  • (ಎ) ಗೋಪಾಲಕೃಷ್ಣ ಗೋಖಲೆ
  • (ಬಿ) ದಾದಾಬಾಯಿ ನವರೋಜಿ
  • (ಸಿ) ಲಾಲಾ ಲಜಪತ್‌ರಾಯ್
  • (ಡಿ) ರಾಜಾರಾಮ ಮೋಹನ್‌ರಾಯ್

Answer: (ಬಿ) ದಾದಾಬಾಯಿ ನವರೋಜಿ

3. ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಯಾರು ?

  • (ಎ) ಮಿಹಿರ್ ಸೇನ್
  • (ಬಿ) ರಾಕೇಶ್‌ಸೇನ್
  • (ಸಿ) ಸೇನ್‌ಗುಪ್ತ
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಮಿಹಿರ್ ಸೇನ್

4. ವಿಶ್ವಸುಂದರಿ ಕಿರೀಟ ಧರಿಸಿದ ಮೊದಲ ಭಾರತೀಯ ನಾರಿ ಯಾರು ?

  • (ಎ) ರೀತಾ ಫರೀನಾ
  • (ಬಿ) ಐಶ್ವರ್ಯ ರೈ
  • (ಸಿ) ಸುಶ್ಮಿತಾ ಸೇನ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಸಿ) ಸುಶ್ಮಿತಾ ಸೇನ್

5. ಪ್ರಪಂಚ ಸುಂದರಿ ಪ್ರಶಸ್ತಿ ಗಳಿಸಿದ ಮೊದಲ ಭಾರತೀಯ ಮಹಿಳೆ ಯಾರು ?

  • (ಎ) ಐಶ್ವರ್ಯ ರೈ
  • (ಬಿ) ರೀತಾ ಫರೀರಾ
  • (ಸಿ) ಸುಶ್ಮಿತಾ ಸೇನ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ರೀತಾ ಫರೀರಾ

6. ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ ಯಾರು?

  • (ಎ) ಭೀಮಸೇನ ಜೋಷಿ
  • (ಬಿ) ಬಾಲಮುರಳಿ ಕೃಷ್ಣ
  • (ಸಿ) ಎಂ. ಎಸ್. ಸುಬ್ಬುಲಕ್ಷ್ಮಿ
  • (ಡಿ) ಮೇಲಿನ ಯಾರೂ ಅಲ್ಲ

Answer: (ಸಿ) ಎಂ. ಎಸ್. ಸುಬ್ಬುಲಕ್ಷ್ಮಿ

7. ರೇಮನ್ ಮ್ಯಾಗ್ನೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ ಯಾರು ?

  • (ಎ) ಎಂ. ಎಸ್. ಸುಬ್ಬುಲಕ್ಷ್ಮಿ
  • (ಬಿ) ಬಾಲಮುರಳಿ ಕೃಷ್ಣ
  • (ಸಿ) ಭೀಮಸೇನ ಜೋಷಿ
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಎಂ. ಎಸ್. ಸುಬ್ಬುಲಕ್ಷ್ಮಿ

8. ನಿಶಾನ್-ಎ-ಪಾಕಿಸ್ತಾನ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?

  • (ಎ) ದಿಲೀಪ್‌ಕುಮಾರ್
  • (ಬಿ) ಮೊರಾರ್ಜಿ ದೇಸಾಯಿ
  • (ಸಿ) ಸತ್ಯಜಿತ್ ರೇ
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ಮೊರಾರ್ಜಿ ದೇಸಾಯಿ

9. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?

  • (ಎ) ಸರ್. ಸಿ. ವಿ. ರಾಮನ್
  • (ಬಿ) ಹರಗೋವಿಂದ ಖುರಾನ
  • (ಸಿ) ಚಂದ್ರಶೇಖರ್
  • (ಡಿ) ರವೀಂದ್ರನಾಥ ಠಾಗೋರ್

Answer: (ಡಿ) ರವೀಂದ್ರನಾಥ ಠಾಗೋರ್

10. ಒಲಂಪಿಕ್ ಪದಕ ಪಡೆದ ಮೊದಲ ಭಾರತೀಯ ಯಾರು ?

  • (ಎ) ನಾರ್ಮನ್ ಪಿಚ್‌ಚರ್ಡ್ಸ್
  • (ಬಿ) ಪಿ. ಟಿ. ಉಷಾ
  • (ಸಿ) ಮಿಲ್ಕಾ ಸಿಂಗ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ನಾರ್ಮನ್ ಪಿಚ್‌ಚರ್ಡ್ಸ್

11. ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?

  • (ಎ) ಸತ್ಯಜಿತ್ ರೇ
  • (ಬಿ) ಭಾನು ಅತ್ತೆಯ
  • (ಸಿ) ನರ್ಗಿಸ್‌ದತ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ಭಾನು ಅತ್ತೆಯ

12. 1952 ರಲ್ಲಿ ಭಾರತದ ಮೊದಲ ಸಾಮಾನ್ಯ ಆಯವ್ಯಯ (Budget) ವನ್ನು ಮಂಡಿಸಿದ ಹಣಕಾಸು ಮಂತ್ರಿ ಯಾರು ?

  • (ಎ) ಸಿ. ಡಿ. ದೇಶ್‌ಮುಖ್
  • (ಬಿ) ಗುಲ್ಜಾರಿಲಾಲ್‌ ನಂದಾ
  • (ಸಿ) ಸರ್ದಾರ್ ವಲ್ಲಭಭಾಯಿ ಪಟೇಲ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಸಿ. ಡಿ. ದೇಶ್‌ಮುಖ್

13. 1947 ರಲ್ಲಿ ಮೊದಲ ಆಯವ್ಯಯವನ್ನು ಮಂಡಿಸಿದ ಹಣಕಾಸು ಮಂತ್ರಿ ಯಾರು ?

  • (ಎ) ಆರ್. ಕೆ. ಷಣ್ಮುಖಂ ಚೆಟ್ಟಿ
  • (ಬಿ) ಗುಲ್ಜಾರಿಲಾಲ ನಂದಾ
  • (ಸಿ) ಸಿ. ಡಿ. ದೇಶಮುಖ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಆರ್. ಕೆ. ಷಣ್ಮುಖಂ ಚೆಟ್ಟಿ

14. ಭಾರತದ ಮೊದಲ ರಾಷ್ಟ್ರಪತಿ ಯಾರು ?

  • (ಎ) ಡಾ. ಎಸ್. ರಾಧಾಕೃಷ್ಣನ್
  • (ಬಿ) ಡಾ. ರಾಜೇಂದ್ರ ಪ್ರಸಾದ್
  • (ಸಿ) ಜಾಕಿರ್ ಹುಸೇನ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಬಿ) ಡಾ. ರಾಜೇಂದ್ರ ಪ್ರಸಾದ್

15. ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧ್ಯಕ್ಷರು ಯಾರು ?

  • (ಎ) ಜವಹರಲಾಲ್ ನೆಹರು
  • (ಬಿ) ಮಹಾತ್ಮಾ ಗಾಂಧಿ
  • (ಸಿ) ಅನಿಬೆಸೆಂಟ್
  • (ಡಿ) ಡಬ್ಲ್ಯು. ಸಿ. ಬ್ಯಾನರ್ಜಿ

Answer: (ಡಿ) ಡಬ್ಲ್ಯು. ಸಿ. ಬ್ಯಾನರ್ಜಿ

16. ಅಧಿಕಾರದಲ್ಲಿದ್ದಾಗಲೇ ನಿಧನರಾದ ಮೊದಲ ಪ್ರಧಾನಿ ಯಾರು ?

  • (ಎ) ಲಾಲಬಹದ್ದೂರ್ ಶಾಸ್ತ್ರಿ
  • (ಬಿ) ಶ್ರೀಮತಿ ಇಂದಿರಾಗಾಂಧಿ
  • (ಸಿ) ಜವಹರಲಾಲು ನೆಹರು
  • (ಡಿ) ಮೇಲಿನ ಯಾರೂ ಅಲ್ಲ

Answer: (ಸಿ) ಜವಹರಲಾಲು ನೆಹರು

17. ಅಲ್ಪ ಸಂಖ್ಯಾತ ಸಮುದಾಯದಿಂದ ಪ್ರಧಾನಮಂತ್ರಿಯಾದ ಮೊದಲ ವ್ಯಕ್ತಿ ಯಾರು ?

  • (ಎ) ಅಟಲ ಬಿಹಾರಿ ವಾಜಪೇಯಿ
  • (ಬಿ) ಚರಣ್‌ಸಿಂಗ್
  • (ಸಿ) ವಿ. ಪಿ. ಸಿಂಗ್
  • (ಡಿ) ಹೆಚ್. ಡಿ. ದೇವೇಗೌಡ

Answer: (ಬಿ) ಚರಣ್‌ಸಿಂಗ್

18. ಸಂಸತ್ತಿನ ಅಧಿವೇಶನವನ್ನು ಎದುರಿಸದೆ ರಾಜೀನಾಮೆ ನೀಡಿದ ಮೊದಲ ಪ್ರಧಾನಮಂತ್ರಿ ಯಾರು ?

  • (ಎ) ಚಂದ್ರಶೇಖರ್
  • (ಬಿ) ಅಟಲ ಬಿಹಾರಿ ವಾಜಪೇಯಿ
  • (ಸಿ) ಹೆಚ್.ಡಿ. ದೇವೇಗೌಡ
  • (ಡಿ) ಚರಣ್‌ಸಿಂಗ್

Answer: (ಡಿ) ಚರಣ್‌ಸಿಂಗ್

19. ರೇಮನ್ ಮ್ಯಾಗ್ನೆಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?

  • (ಎ) ಮದರ್‌ಥೆರೆಸಾ
  • (ಬಿ) ಸಿ. ಡಿ. ದೇಶ್‌ಮುಖ್
  • (ಸಿ) ಅಮಿತಾಬ್ ಚೌಧರಿ
  • (ಡಿ) ಆಚಾರ್ಯ ವಿನೋಬಾ ಭಾವೆ

Answer: (ಡಿ) ಆಚಾರ್ಯ ವಿನೋಬಾ ಭಾವೆ

20. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಯಾರು ?

  • (ಎ) ಅಟಲ ಬಿಹಾರಿ ವಾಜಪೇಯಿ
  • (ಬಿ) ವಿಜಯಲಕ್ಷ್ಮಿ ಪಂಡಿತ್
  • (ಸಿ) ಐ. ಕೆ. ಗುಜ್ರಾಲ್
  • (ಡಿ) ಮೇಲಿನ ಯಾರೂ ಅಲ್ಲ

Answer: (ಎ) ಅಟಲ ಬಿಹಾರಿ ವಾಜಪೇಯಿ

manojns1997

error: Content is protected !!