Karnatakaexamshub


Q and A in Kannada

Q and Answers in Kannada Part – 92

By Karnataka  |  25 Aug, 2026  |  Comments Off on Q and Answers in Kannada Part – 92


ಪ್ರಶ್ನೆಉತ್ತರ
ಅತೀ ಕಡಿಮೆ ರಸ್ತೆ ಮಾರ್ಗವನ್ನು ಹೊಂದಿರುವ ರಾಜ್ಯ?ಸಿಕ್ಕಿಂ
ಪ್ರಪಂಚದ ಅತಿ ಎತ್ತರದ ವಾಹನ ಸಂಚಾರ ರಸ್ತೆಮಾರ್ಗ ಯಾವುದು?ಮನಾಲಿ ಲೇಹ್
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಯಾವಾಗ ರೂಪುಗೊಂಡಿತು?1964
ಮೊದಲ ಸೂಪರ್-ಫಾಸ್ಫೇಟ್ ಕಾರ್ಖಾನೆಯನ್ನು ಯಾವಾಗ ಸ್ಥಾಪಿಸಲಾಯಿತು?1906
ಸಂತೋಷ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?ಫುಟ್ಬಾಲ್
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ?ಗೃಹ ಸಚಿವಾಲಯ
ಕ್ರಿಮಿನಲ್ ಕಾರ್ಯವಿಧಾನ ಸಂಹಿತೆ ಜಾರಿಗೆ ಬಂದ ವರ್ಷ?1974
ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಯಾರು ಲೆಕ್ಕ ಮಾಡುತ್ತಾರೆ?ಕೇಂದ್ರ ಸಂಖ್ಯಾಶಾಸ್ತ್ರೀಯ ಸಂಸ್ಥೆ
ಓಝೋನ್ ಲೇಯರ್ ಪ್ರಧಾನವಾಗಿ ಎಲ್ಲಿ ಕಂಡುಬರುತ್ತದೆ?ವಾಯುಮಂಡಲ
ಗಾಳಿಯ ವೇಗ ಮತ್ತು ದಿಕ್ಕನ್ನು ಯಾವುದರಿಂದ ಅಳೆಯಲಾಗುತ್ತದೆ?ಎನಿಮೋಮೀಟರ್
manojns1997

error: Content is protected !!