| ಪ್ರಶ್ನೆ | ಉತ್ತರ |
| ಕಾದಂಬರಿ ಕೃತಿಯನ್ನು ರಚಿಸಿದವರು ಯಾರು? | ಬಾಣಭಟ್ಟ |
| ಮೊತ್ತ ಮೊದಲಿಗೆ ಚುನಾವಣಾ ನೀತಿಸಂಹಿತೆ ಯನ್ನು ಜಾರಿಗೆ ತಂದ ಕಾಯಿದೆ ಯಾವುದು? | ಬಾಂಬೆ ಸರ್ಕಾರಿ ಕಾಯಿದೆ- 1919 |
| ಯಾವ ರಾಜ ಸಂತತಿ ಪ್ರಥಮ ಬಾರಿಗೆ ಕಂದಾಯವನ್ನೆಲ್ಲಾ ಬ್ರಾಹ್ಮಣರಿಗೆ ವರ್ಗಾಯಿಸಿತು? | ವಾಕಟಾಕರು |
| ಯಾವ ಚಾರ್ಟರ್ ಕಾಯಿದೆ ಕ್ರೈಸ್ತ ಮಿಷನರಿಗಳು ಭಾರತಕ್ಕೆ ಬರಲು ಅನುಮತಿಸಿತು? | 1813 |
| ವಿಧಾನಸಭೆ ಯಲ್ಲಿ ಮೊತ್ತಮೊದಲ ಬಾರಿಗೆ ಭಾರತೀಯ ರಿಗೆ ಪ್ರಾತಿನಿಧ್ಯ ಕೊಟ್ಟ ಕಾಯಿದೆ ಯಾವುದು? | ಭಾರತ ಸರ್ಕಾರಿ ಕಾಯಿದೆ-1935 |
| ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಘಟನೆಯು ಯಾವ ತಿಂಗಳಲ್ಲಿ ಘೋಷಿಸಿತು? | ಫೆಬ್ರವರಿ |
| ಮಾಲಿಕ್-ಇ-ಮೈದಾನ್ ಫಿರಂಗಿ ಎಲ್ಲಿದೆ? | ವಿಜಯಪುರ |
| ಚಾಮರಸನ ಪ್ರಮುಖ ಕೃತಿ ಯಾವುದು? | ಪ್ರಭುಲಿಂಗಲೀಲೆ |
| ಕರ್ನಾಟಕ ರಾಜ್ಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ವರ್ಷ? | ೨೦೦೫ |
| FSSAI ವಿಸ್ತೃತ ರೂಪ ಏನು? | Food Safety and Standards Authority of India |
Q and Answers in Kannada Part – 90
By Karnataka | 25 Aug, 2026 | Comments Off on Q and Answers in Kannada Part – 90