| ವಿಧಿ (Article) | ವಿಷಯ (Subject Matters) |
|---|---|
| ವಿಧಿ – 124 | ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ. |
| ವಿಧಿ – 131 | ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ. |
| ವಿಧಿ – 132 | ಸರ್ವೋಚ್ಚ ನ್ಯಾಯಾಲಯದ ಮನವಿಯ ಅಧಿಕಾರ ವ್ಯಾಪ್ತಿ. |
| ವಿಧಿ – 133 | ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ. |
| ವಿಧಿ – 134 | ಕ್ರಿಮಿನಲ್ ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿ. |
| ವಿಧಿ – 143 | ಸರ್ವೋಚ್ಚ ನ್ಯಾಯಾಲಯವನ್ನು ಸಮಾಲೋಚಿಸಲು ರಾಷ್ಟ್ರಪತಿಗಳಿಗಿರುವ ಅಧಿಕಾರ. |
ಸರ್ವೋಚ್ಚ ನ್ಯಾಯಾಲಯದ ಪ್ರಮುಖ ವಿಧಿಗಳು
By Karnataka | 24 Jun, 2026 | Leave a comment