Karnatakaexamshub


GK Tables Kannada

ವಚನಗಳು

By Karnataka  |  24 Jun, 2026  |  Leave a comment



ಏಕವಚನ                    ಬಹುವಚನ           
ಅರಸುಅರಸರು
ಅರಸಿಅರಸಿಯರು
ನೀನುನೀವು
ನಾನುನಾವು
ಮರಮರಗಳು
ಕಿವಿಕಿವಿಗಳು
ಮನೆಮನೆಗಳು
ಅಣ್ಣಅಣ್ಣಂದಿರು
ತಂದೆತಂದೆಗಳು
ತಾಯಿತಾಯಿಯರು
ಗುರುಗುರುಗಳು
ಹಣ್ಣುಹಣ್ಣುಗಳು
ಸ್ತ್ರೀಸ್ತ್ರೀಯರು
ಹೆಂಗಸುಹೆಂಗಸರು
ಪುರುಷಪುರುಷರು
ಅಕ್ಕಅಕ್ಕಂದಿರು
ಸೊಸೆಸೊಸೆಯಂದಿರು
ತಮ್ಮತಮ್ಮಂದಿರು
ಹೆಂಡತಿಹೆಂಡಿರು
ಅದುಅವು
ಯಾವುದುಯಾವುವು
ಚಿಕ್ಕದುಚಿಕ್ಕವು
ಮಗುಮಕ್ಕಳು
ಪುಸ್ತಕಪುಸ್ತಕಗಳು
ಬಾಲಕಬಾಲಕರು
ಬಾಲಕಿಬಾಲಕಿಯರು
ತಂಗಿತಂಗಿಯರು
manojns1997

Your email address will not be published. Required fields are marked *

error: Content is protected !!