Karnatakaexamshub


GK Tables Kannada

ಭಾಷಾ ವಿಜ್ಞಾನದ ಕೃತಿಗಳು

By Karnataka  |  24 Jun, 2026  |  Leave a comment



ಕೃತಿಗಳುಕವಿಗಳು
ಭಾಷಾ ವಿಜ್ಞಾನಿಗಳು ದ್ರಾವಿಡ ಭಾಷಾ ವಿಜ್ಞಾನಹಂ.ಪ. ನಾಗರಾಜಯ್ಯ
ಕನ್ನಡ ಭಾಷಾ ಚರಿತ್ರೆಕೆ. ಕೆಂಪೆಗೌಡ
ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಎಂ.ಎಚ್. ಕೃಷ್ಣಯ್ಯ
ಐತಿಹಾಸಿಕ ಭಾಷಾ ವಿಜ್ಞಾನಜಿ.ಎಸ್. ಕುಳ್ಳಿ
ವರ್ಣನಾತ್ಮಕ ಭಾಷಾ ವಿಜ್ಞಾನಜಿ.ಎಸ್. ಕುಳ್ಳಿ
ಜನಪದ ಭಾಷಾ ಸಮೀಕ್ಷೆಸಂಗಮೇಶ ಸವದತ್ತಿಮಠ
ಕನ್ನಡ ಭಾಷೆಯ ಸಂಕ್ಷಿಪ್ತ ಚರಿತ್ರೆಡಿ.ಎನ್. ಶಂಕರಭಟ್ಟ
ಕನ್ನಡ ವಾಕ್ಯಗಳುಡಿ.ಎನ್. ಶಂಕರಭಟ್ಟ
ಕನ್ನಡ ಭಾಷಾ ಚರಿತ್ರೆಸಾ.ಶಿ. ಮರುಳಯ್ಯ
ಶಾರದೆಯ ಸಂಸಾರಶ್ರೀರಂಗ
ಭಾಷಾ ವಿಜ್ಞಾನಹಂ.ಪ. ನಾಗರಾಜಯ್ಯ
ವರ್ಣನಾತ್ಮಕ ವ್ಯಾಕರಣದ ಮೂಲತತ್ತ್ವಗಳು ಅಲೋಕ – 1, 2.ಎಚ್.ಎಸ್. ಬಿಳಿಗಿರಿ
ಭಾಷಾ ವಿಜ್ಞಾನದ ಮೂಲತತ್ತ್ವಗಳುಎಂ. ಚಿದಾನಂದಮೂರ್ತಿ
ಕನ್ನಡ ಭಾಷಾ ಸ್ವರೂಪಕೆ. ಅನಂತರಾಮು
ಕನ್ನಡ ಭಾಷಾಶಾಸ್ತ್ರರಾ.ಯ. ಧಾರವಾಡಕರ್
ಉಪಭಾಷೆಕೃಷ್ಣ ಪರಮೇಶ ಭಟ್ಟ
History of Kannada Languageಆರ್. ನರಸಿಂಹಾಚಾರ್
ದ್ರಾವಿಡ ಭಾಷಾ ವ್ಯಾಸಂಗಸಂಗಮೇಶ ಸವದತ್ತಿಮಠ
manojns1997

Your email address will not be published. Required fields are marked *

error: Content is protected !!