- ಪರಮವೀರ ಚಕ್ರ – ಅತ್ಯುನ್ನತ ಸೇನಾ ಪ್ರಶಸ್ತಿ
- ಮಹಾವೀರ ಚಕ್ರ – 2ನೇ ಅತ್ಯುನ್ನತ ಯುದ್ಧ ಕಾಲದ ಪ್ರಶಸ್ತಿ
- ವೀರಚಕ್ರ – 3ನೇ ಅತ್ಯುನ್ನತ ಯುದ್ಧ ಕಾಲದ ಪ್ರಶಸ್ತಿ
- ಅಶೋಕ ಚಕ್ರ – ಶಾಂತಿಕಾಲದ ಅತ್ಯುನ್ನತ ಸೇನಾ ಪ್ರಶಸ್ತಿ
- ಕೀರ್ತಿ ಚಕ್ರ – ಶಾಂತಿಕಾಲದ ಅತ್ಯುನ್ನತ 2ನೇ ಪ್ರಶಸ್ತಿ
- ಶೌರ್ಯ ಚಕ್ರ – ಶಾಂತಿಕಾಲದ ಅತ್ಯುನ್ನತ 3ನೇ ಪ್ರಶಸ್ತಿ
- ಸರ್ವೋತ್ತಮ ಯುದ್ಧ ಸೇವಾ ಪದಕ – ಯುದ್ಧ ಭೂಮಿಯಲ್ಲಿ ವಿಶೇಷ ಸೇವೆ ಮಾಡಿದವರಿಗೆ
- ಪರಮ ವಿಶಿಷ್ಟ ಸೇವಾ ಪದಕ – ಶಾಂತಿಕಾಲದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ
ಭಾರತದ ಸೇನಾ ಪ್ರಶಸ್ತಿಗಳು
By Karnataka | 22 Jun, 2026 | Leave a comment