Karnatakaexamshub


GK Tables Kannada

ಭಾರತದ ವಿದ್ಯುತ್ ಸ್ಥಾವರಗಳು

By Karnataka  |  25 Aug, 2026  |  Comments Off on ಭಾರತದ ವಿದ್ಯುತ್ ಸ್ಥಾವರಗಳು


ಅಣುವಿದ್ಯುತ್ ಸ್ಥಾವರಗಳು

ಸ್ಥಾವರರಾಜ್ಯ
ನರೋರಾ ಅಟಾಮಿಕ್ ಪವರ್ ಸ್ಟೇಷನ್ಉ. ಪ್ರದೇಶ
ರಾಜಸ್ಥಾನ್ರಾಜಸ್ಥಾನ
ತಾರಾಪುರಮಹಾರಾಷ್ಟ್ರ
ಕಾಕ್ರಪುರಗುಜರಾತ್
ಕೂಡಂಕುಳಂತಮಿಳುನಾಡು
ಕೈಗಾಕರ್ನಾಟಕ
ಗೋರಖ್‌ಪುರಹರಿಯಾಣ

ಸೌರವಿದ್ಯುತ್ ಸ್ಥಾವರಗಳು

ಸ್ಥಾವರರಾಜ್ಯ
ಬಿಟ್ಟಾ ಸೋಲಾರ್ ಪ್ಲಾಂಟ್ಗುಜರಾತ್
ಸೋಲಾರ್ ಪಾರ್ಕ್, ಮಿಥಾಪುರ್ಗುಜರಾತ್
ಧೀರೂಭಾಯ್ ಅಂಬಾನಿ ಸೋಲರ್ ಪ್ಲಾಂಟ್ರಾಜಸ್ಥಾನ
ಸಾಕ್ರಿ ಸೋಲಾರ್ ಪ್ಲಾಂಟ್ಮಹಾರಾಷ್ಟ್ರ

ಜಲವಿದ್ಯುತ್ ಸ್ಥಾವರಗಳು

ಸ್ಥಾವರರಾಜ್ಯ
ಭಾಂದರ್‌ದರಾ, ಭಟ್ಗಾರ್ಮಹಾರಾಷ್ಟ್ರ
ಬೆಲ್ಲಿ, ಬಬೇಲ್, ಮತಾತಿಲಾಉತ್ತರಪ್ರದೇಶ
ಚೆನಾನಿ-1, ಜಮ್ಮು ಕೆನಾಲ್, ಸಲಾಲ್ಜಮ್ಮು ಕಾಶ್ಮೀರ
ಇಂದಿರಾಸಾಗರ, ಓಂಕಾರೇಶ್ವರಮಧ್ಯಪ್ರದೇಶ
ಲಿಟ್ಲ್ ರಂಜಿತ್ಪ. ಬಂಗಾಳ
ಸಮೂಲ್ಒಡಿಶಾ

ಉಷ್ಣವಿದ್ಯುತ್ ಸ್ಥಾವರಗಳು

ಸ್ಥಾವರರಾಜ್ಯ
ಕೊರ್ಬಾಛತ್ತೀಸ್‌ಗಢ
ಓಬ್ರಾ, ರಿಹಾಂದ್, ಸಿಂಗ್ರೌಲಿ, ಪರಿಚಚ್ಛ, ಹರಿದ್ವಾಗಾಂಜ್ಉತ್ತರಪ್ರದೇಶ
ತಾಲ್ಚೇರ್ಒರಿಸ್ಸಾ
ಸಾತ್ಪುರ, ಸಂಜಯ್‌ಗಾಂಧಿಮಧ್ಯಪ್ರದೇಶ
ಮುಂದ್ರಾಗುಜರಾತ್
ಬಕ್ರೇಶ್ವರಪ. ಬಂಗಾಳ
ರಾಜೀವ್‌ಗಾಂಧಿಹರಿಯಾಣ
ಕೋಟಾರಾಜಸ್ಥಾನ
manojns1997

error: Content is protected !!