| ರಾಷ್ಟ್ರೀಯ ಚಿಹ್ನೆ | ಸಂಕ್ಷಿಪ್ತ ವಿವರಣೆ |
|---|---|
| ರಾಷ್ಟ್ರ ಧ್ವಜ | ತ್ರಿವರ್ಣ ಧ್ವಜ (ಕೇಸರಿ, ಬಿಳಿ, ಹಸಿರು). ಮಧ್ಯದಲ್ಲಿ ನೀಲಿ ಚಕ್ರವಿದೆ. ಜುಲೈ 22, 1947ರಂದು ಅಂಗೀಕರಿಸಲಾಯಿತು. |
| ರಾಷ್ಟ್ರೀಯ ಹಾಡು | ‘ವಂದೇ ಮಾತರಂ’. ಬಂಕಿಮಚಂದ್ರ ಚಟರ್ಜಿ ರಚಿಸಿದ್ದಾರೆ (‘ಆನಂದಮಠ’ ಕೃತಿಯಿಂದ). ಜನವರಿ 24, 1950ರಂದು ಅಂಗೀಕಾರ. |
| ರಾಷ್ಟ್ರ ಗೀತೆ | ‘ಜನಗಣ ಮನ’. ರವೀಂದ್ರನಾಥ ಟಾಗೋರ್ ರಚಿಸಿದ್ದಾರೆ. ಜನವರಿ 24, 1950ರಂದು ಅಂಗೀಕಾರ. |
| ರಾಷ್ಟ್ರ ಲಾಂಛನ | ಸಾರಾನಾಥದ ಅಶೋಕ ಸ್ತಂಭದ ತದ್ರೂಪು. ಮುಂಭಾಗದಲ್ಲಿ 3 ಸಿಂಹಗಳು ಕಾಣುತ್ತವೆ. ಜನವರಿ 26, 1950ರಂದು ಅಂಗೀಕಾರ. |
| ರಾಷ್ಟ್ರ ಪಕ್ಷಿ | ನವಿಲು |
| ರಾಷ್ಟ್ರ ಪ್ರಾಣಿ | ಹುಲಿ |
| ರಾಷ್ಟ್ರ ಪುಷ್ಪ | ಕಮಲ |
| ರಾಷ್ಟ್ರೀಯ ಪಂಚಾಂಗ | ಶಕ ವರ್ಷ ಆಧಾರಿತ. ಮಾರ್ಚ್ 22, 1957ರಂದು ಅಂಗೀಕರಿಸಲಾಯಿತು. |
ಭಾರತದ ರಾಷ್ಟ್ರೀಯ ಚಿಹ್ನೆಗಳು
By Karnataka | 06 Aug, 2026 | Comments Off on ಭಾರತದ ರಾಷ್ಟ್ರೀಯ ಚಿಹ್ನೆಗಳು