Karnatakaexamshub


GK Tables Kannada

ಬೌದ್ಧ ಧರ್ಮದ ಪಂಥಗಳು: ಹೀನಯಾನ ಮತ್ತು ಮಹಾಯಾನ

By Karnataka  |  24 Jun, 2026  |  Leave a comment


ಕ್ರಮ ಸಂಖ್ಯೆಹೀನಯಾನ ಪಂಥಮಹಾಯಾನ ಪಂಥ
1ಕನಿಷ್ಠ ಮಾರ್ಗಶ್ರೇಷ್ಠ ಮಾರ್ಗ
2ಸಾಂಪ್ರದಾಯಿಕ ಮಾರ್ಗ ಪಂಥಬುದ್ಧನನ್ನು ದೇವತೆ ಎಂದು ಪರಿಗಣಿಸಿ ಮೂರ್ತಿ ಪೂಜೆ ಮಾಡುವರು.
3ತತ್ವಗಳ ಕಡ್ಡಾಯ ಆಚರಣೆಬೌದ್ಧ ದೇವರ ಅವತಾರ ಎಂಬ ನಂಬಿಕೆ
4ಮೂಲ ಬೌದ್ಧ ಧರ್ಮದ ಅನುಸರಣೆಬುದ್ಧ, ಬೋಧಿಸತ್ವರು ಸಜೀವ ಶಕ್ತಿ
5ಲಾಂಛನಗಳ ಮೂಲಕ ಆರಾಧನೆ (ಕಮಲ, ಚಕ್ರ)ಹೂವು, ದೀಪಗಳಿಂದ ವಿಗ್ರಹ ಪೂಜೆ
6ಬುದ್ಧನ ಪುನರ್ಜನ್ಮದ ನಂಬಿಕೆ ಇಲ್ಲರೂಢಿಗತ ಸಂಪ್ರದಾಯ
7ಪಾಲಿ ಸಾಹಿತ್ಯಸಂಸ್ಕೃತ ಸಾಹಿತ್ಯ
8ಕರ್ಮಗಳಿಂದ ಮೋಕ್ಷಬುದ್ಧನ ಪೂಜೆಯಿಂದ ಮೋಕ್ಷ
9ಬುದ್ಧ ಮಹಾವೃಕ್ಷಬುದ್ಧ ದೇವರು
10ಶ್ರೀಲಂಕಾ, ಬರ್ಮಾ, ಥೈಲ್ಯಾಂಡ್ಭಾರತ, ಚೀನಾ, ಜಪಾನ್, ಅಫ್ಘಾನಿಸ್ತಾನ್

manojns1997

Your email address will not be published. Required fields are marked *

error: Content is protected !!