| ಬುಡಕಟ್ಟು ನೃತ್ಯ | ರಾಜ್ಯ |
| ಅಂಕಿಯಾ ನಾಟ್ | ಅಸ್ಸಾಂ |
| ಬಹಾಕವತಾ | ಒಡಿಶಾ |
| ಭಂಗ್ರಾ | ಪಂಜಾಬ್ |
| ಭವಾಯ್ | ಗುಜರಾತ್, ರಾಜಸ್ಥಾನ |
| ಹಿಕಾತ್, ಚಕ್ರಿ | ಜಮ್ಮು-ಕಾಶ್ಮೀರ |
| ಕರಣ್, ಕಜ್ರಿ, ಚಪ್ಪೇಲಿ | ಉತ್ತರಪ್ರದೇಶ |
| ಚಹಾವ್ | ಪ. ಬಂಗಾಳ |
| ಕೂಡಿಯಟ್ಟಂ, ತೆಯ್ಯಂ, ಚಾವಿಟ್ಟು ನಾಟಕಂ | ಕೇರಳ |
| ಚಿರಾಮ್ | ಮಿಜೋರಾಂ |
| ತಮಾಷಾ, ದಹಿಕಲಾ | ಮಹಾರಾಷ್ಟ್ರ |
| ಗಂಗೋರೆ | ರಾಜಸ್ಥಾನ |
| ತಿಪ್ಪಾಣಿ, ರಸಿಲಾ, ಗರ್ಬ | ಗುಜರಾತ್ |
| ಗಿದ್ದ | ಪಂಜಾಬ್ |
| ಜಾಟ್ – ಜತಿನ್ | ಬಿಹಾರ್ |
| ಜಾತ್ರಾ | ಪಶ್ಚಿಮ ಬಂಗಾಳ |
| ಜುಲಾನ್ ಲೀಲಾ | ರಾಜಸ್ಥಾನ |
| ಕುಮ್ಮಿ | ತಮಿಳುನಾಡು |
| ಕಯಾಂಗ | ಹಿಮಾಚಲ ಪ್ರದೇಶ |
| ಲಾಯ್ ಹರೋಬ | ಮಣಿಪುರ |
| ಜುಲನ್ ಲೀಲಾ | ರಾಜಸ್ಥಾನ |
| ವೀಧಿ ಭಾಗವತ | ಆಂಧ್ರಪ್ರದೇಶ |
| ಪಾಂಡವನಿ | ಮಧ್ಯಪ್ರದೇಶ |
ಬುಡಕಟ್ಟು ನೃತ್ಯಗಳು
By Karnataka | 24 Aug, 2026 | Comments Off on ಬುಡಕಟ್ಟು ನೃತ್ಯಗಳು