| ಹೆಸರು | ವಿಶೇಷತೆ |
| ಲೋಕಮಾನ್ಯ. | ಬಾಲಗಂಗಾಧರ ತಿಲಕ |
| ನೇತಾಜಿ | ಸುಭಾಷಚಂದ್ರಭೋಸ್ |
| ಚಾಚಾಜಿ | ಜವಾಹರಲಾಲ ನೆಹರು |
| ಪ್ರಿಯದರ್ಶಿನಿ | ಶ್ರೀಮತಿ ಇಂದಿರಾಗಾಂಧಿ |
| ಬಾಪುಜಿ | ಮಹಾತ್ಮ ಗಾಂಧೀಜಿ |
| ಉಕ್ಕಿನಮನುಷ್ಯ. | ಸರ್ದಾರ್ ವಲ್ಲಭಬಾಯಿ ಪಟೇಲ |
| ಗುರುದೇವ. | ರವೀಂದ್ರನಾಥ ಟ್ಯಾಗೋರ |
| ಗುರುಜಿ | ಎಂ.ಎಸ್.ಗೋಳ್ವಲ್ಕರ್ |
| ಭಾರತದ ಕೋಗಿಲೆ | ಸರೋಜಿನಿ ನಾಯ್ಡು |
| ಲೋಕನಾಯಕ. | ಜಯಪ್ರಕಾಶ ನಾರಾಯಣ |
| ರಾಜಾಜಿ | ಸಿ.ರಾಜಗೋಪಾಲಾಚಾರಿ |
| ಮೈಸೂರಿನ ಹುಲಿ | ಟಿಪ್ಪು ಸುಲ್ತಾನ್ |
| ರಾಷ್ಟ್ರಪಿತ. | ಮಹಾತ್ಮ ಗಾಂಧೀಜಿ |
| ದೇಶಬಂಧು | ಸಿ.ಆರ್. ದಾಸ್ |
| ಚಿನ್ನದ ಹುಡುಗಿ | ಪಿ.ಟಿ.ಉಷಾ |
| ಪಂಜಾಬ ಕೇಸರಿ | ಲಾಲಾ ಲಜಪತರಾಯ್ |
| ಶಾಂತಿ ಪ್ರಿಯ | ಲಾಲ್ ಬಹದ್ದೂರ ಶಾಸ್ತ್ರಿ |
| ಭಾರತದಪಿತಾಮಹ. | ದಾದಾಬಾಯಿ ನವರೋಜಿ |
ಪ್ರಸಿದ್ಧ ವ್ಯಕ್ತಿಗಳ ಹೆಸರಿನ ವಿಶೇಷತೆಗಳು
By Karnataka | 24 Aug, 2026 | Comments Off on ಪ್ರಸಿದ್ಧ ವ್ಯಕ್ತಿಗಳ ಹೆಸರಿನ ವಿಶೇಷತೆಗಳು