| ಸಾಹಿತಿ | ಕೃತಿ |
| ಡಾ. ಯು.ಆರ್. ಅನಂತಮೂರ್ತಿ | ಅವಸ್ಥೆ, ಸಂಸ್ಕಾರ |
| ಡಾ. ಎಸ್.ಎಲ್. ಭೈರಪ್ಪ | ವಂಶವೃಕ್ಷ |
| ಕನಕದಾಸರು | ರಾಮಧಾನ್ಯಚರಿತೆ |
| ಕುವೆಂಪು | ಶ್ರೀರಾಮಾಯಣದರ್ಶನಂ |
| ಪಿ. ಲಂಕೇಶ್ | ಸಂಕ್ರಾಂತಿ |
| ಕುಮಾರವ್ಯಾಸ | ಗದುಗಿನ ಭಾರತ |
| ಪಂಪ | ಪಂಪಭಾರತ |
| ಕೆ. ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು |
| ದ.ರಾ. ಬೇಂದ್ರೆ | ನಾಕುತಂತಿ |
| ರನ್ನ | ಗದಾಯುದ್ಧ |
| ಗಿರೀಶ್ ಕಾರ್ನಾಡ್ | ನಾಗಮಂಡಲ |
| ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಚಿಕ್ಕವೀರ ರಾಜೇಂದ್ರ |
| ಚನ್ನವೀರ ಕಣವಿ | ಆಕಾಶಬುಟ್ಟಿ |
| ಕೆ.ಎಸ್. ನರಸಿಂಹಮೂರ್ತಿ | ಮೈಸೂರು ಮಲ್ಲಿಗೆ |
| ಲಕ್ಷ್ಮೀಶ | ಜೈಮಿನಿ ಭಾರತ |
| ಸರ್ವಜ್ಞ | ತ್ರಿಪದಿಗಳು |
| ಎಮ್.ಎಸ್. ಪುಟ್ಟಣ್ಣ | ಮಾಡಿದ್ದುಣ್ಣೋ ಮಹಾರಾಯ |
| ಬಿ.ಜಿ.ಎಲ್. ಸ್ವಾಮಿ | ಹಸಿರು ಹೊನ್ನು |
ಪ್ರಮುಖ ಸಾಹಿತಿಗಳು ಮತ್ತವರ ಕೃತಿಗಳು
By Karnataka | 24 Aug, 2026 | Comments Off on ಪ್ರಮುಖ ಸಾಹಿತಿಗಳು ಮತ್ತವರ ಕೃತಿಗಳು