| ವ್ಯಕ್ತಿಯ ಹೆಸರು | ಬಿರುದು / ಅನ್ವರ್ಥನಾಮ |
| ಇಂದಿರಾ ಗಾಂಧಿ | ಪ್ರಿಯದರ್ಶಿನಿ |
| ಬಾಲಗಂಗಾಧರ ತಿಲಕ್ | ಲೋಕಮಾನ್ಯ |
| ಸುಭಾಸ್ ಚಂದ್ರ ಬೋಸ್ | ನೇತಾಜಿ |
| ಲಾಲ್ ಬಹದ್ದೂರ್ ಶಾಸ್ತ್ರಿ | ಶಾಂತಿದೂತ |
| ವಲ್ಲಭಾಯಿ ಪಟೇಲ್ | ಉಕ್ಕಿನ ಮನುಷ್ಯ, ಸರ್ದಾರ್ |
| ಜವಾಹರಲಾಲ ನೆಹರು | ಚಾಚಾ |
| ರವೀಂದ್ರನಾಥ ಟ್ಯಾಗೋರ್ | ಗುರುದೇವ |
| ಎಂ. ಎಸ್. ಗೋಳ್ವಲ್ಕರ್ | ಗುರೂಜಿ |
| ಗಾಂಧಿ | ಮಹಾತ್ಮ, ಬಾಪೂಜಿ, ರಾಷ್ಟ್ರಪಿತ |
| ಸರೋಜಿನಿ ನಾಯ್ಡು | ಭಾರತದ ಕೋಗಿಲೆ |
| ಫ್ಲಾರೆನ್ಸ್ ನೈಟಿಂಗೇಲ್ | ದೀಪಧಾರಿಣಿ ಮಹಿಳೆ |
| ಅಬ್ದುಲ್ ಗಫಾರ್ ಖಾನ್ | ಗಡಿನಾಡ ಗಾಂಧಿ |
| ಜಯಪ್ರಕಾಶ ನಾರಾಯಣ | ಲೋಕನಾಯಕ |
| ಪಿ.ಟಿ.ಉಷಾ | ಚಿನ್ನದ ಹುಡುಗಿ |
| ಸುನಿಲ್ ಗವಾಸ್ಕರ್ | ಲಿಟಲ್ ಮಾಸ್ಟರ್ |
| ಲಾಲಾ ಲಜಪತರಾಯ | ಪಂಜಾಬಿನ ಕೇಸರಿ |
| ಶೇಕ್ ಮಹ್ಮದ್ ಅಬ್ದುಲ್ಲ | ಕಾಶ್ಮೀರ ಕೇಸರಿ |
| ಸಿ. ರಾಜಗೋಪಾಲಾಚಾರಿ | ರಾಜಾಜಿ |
| ಸಿ. ಎಫ್. ಆಂಡ್ರ್ಯೂಸ್ | ದೀನಬಂಧು |
| ಟಿಪ್ಪು ಸುಲ್ತಾನ | ಮೈಸೂರ ಹುಲಿ |
| ದಾದಾಬಾಯಿ ನವರೋಜಿ | ರಾಷ್ಟ್ರಪಿತಾಮಹ (ಭಾರತದ ವಯೋವೃದ್ಧ) |
| ರವೀಂದ್ರನಾಥ ಟ್ಯಾಗೋರ್ | ರಾಷ್ಟ್ರಕವಿ |
| ಡಾ॥ ಶ್ರೀಕೃಷ್ಣ ಸಿಂಗ್ | ಬಿಹಾರ ಕೇಸರಿ |
| ಟಿ ಪ್ರಕಾಶಂ | ಆಂಧ್ರ ಕೇಸರಿ |
| ಚಿತ್ತರಂಜನ್ ದಾಸ್ | ದೇಶಬಂಧು |
ಪ್ರಮುಖ ವ್ಯಕ್ತಿಗಳು ಮತ್ತು ಅವರ ಬಿರುದುಗಳು / ಅನ್ವರ್ಥನಾಮಗಳು
By Karnataka | 25 Aug, 2026 | Comments Off on ಪ್ರಮುಖ ವ್ಯಕ್ತಿಗಳು ಮತ್ತು ಅವರ ಬಿರುದುಗಳು / ಅನ್ವರ್ಥನಾಮಗಳು