| ಅನ್ವರ್ಥನಾಮ | ಭೌಗೋಳಿಕ ಸ್ಥಳ |
| ಸ್ವರ್ಣಮಂದಿರ ನಗರ | ಅಮೃತಸರ, ಭಾರತ |
| ಏಳು ಬೆಟ್ಟಗಳ ನಗರ | ತಿರುಪತಿ |
| ಭಾರತದ ಮ್ಯಾಂಚೆಸ್ಟರ್ | ಮುಂಬೈ |
| ಹಾರುವ ಮೀನಿನ ನಾಡು | ಬಾರ್ಬಡೋಸ್ |
| ಸಾವಿರ ಸರೋವರಗಳ ನಾಡು | ಫಿನ್ಲ್ಯಾಂಡ್ |
| ಬಿಳಿ ಆನೆಗಳ ನಾಡು | ಥೈಲ್ಯಾಂಡ್ |
| ಪ್ರಪಂಚದ ಸಕ್ಕರೆ ಕಣಜ | ಕ್ಯೂಬಾ |
| ಯುರೋಪಿನ ಆಟದ ಮೈದಾನ | ಸ್ವಿಟ್ಜರ್ಲೆಂಡ್ |
| ಗಗನಚುಂಬಿ ಕಟ್ಟಡಗಳ ನಗರ | ನ್ಯೂಯಾರ್ಕ್ |
| ಯುರೋಪಿನ ಕದನ ಮೈದಾನ | ಬೆಲ್ಜಿಯಂ |
| ಮೆಡಿಟೇನಿಯನ್ ಸಮುದ್ರದ ಬೀಗದ ಕೈ | ಜಿಬ್ರಾಲ್ಟರ್ |
| ನೈಲ್ ನದಿಯ ಕೊಡುಗೆ | ಈಜಿಪ್ಟ್ |
| ಕಲ್ಲಿನ ಗೋಪುರದ ನಗರ | ಆಕ್ಸ್ಫರ್ಡ್, ಇಂಗ್ಲೆಂಡ್ |
| ಮಧ್ಯರಾತ್ರಿ ಸೂರ್ಯನ ನಾಡು | ನಾರ್ವೆ |
| ವಿರಕ್ತರ ಸಾಮ್ರಾಜ್ಯ | ದಕ್ಷಿಣ ಕೊರಿಯಾ |
ಪ್ರಮುಖ ಭೌಗೋಳಿಕ ಸ್ಥಳಗಳ ಅನ್ವರ್ಥನಾಮಗಳು
By Karnataka | 24 Aug, 2026 | Comments Off on ಪ್ರಮುಖ ಭೌಗೋಳಿಕ ಸ್ಥಳಗಳ ಅನ್ವರ್ಥನಾಮಗಳು