| ಇಸವಿ | ವಿವರ |
| 1770 | ಭಾರತ ಪ್ರಥಮ ಬ್ಯಾಂಕ್ ಸ್ಥಾಪನೆ |
| 1837 | ಭಾರತದ ಪ್ರಥಮ ಅಂಚೆ ವ್ಯವಸ್ಥೆ |
| 1853 | ಭಾರತದ ಪ್ರಥಮ ರೈಲು ಮಾರ್ಗ(ಮುಂಬೈ-ತಾನಾ) |
| 1902 | ಭಾರತದ ಪ್ರಥಮ ಜಲವಿದ್ಯುತ್ ಸ್ಥಾವರ ಸ್ಥಾಪನೆ(ಶಿವನಸಮುದ್ರ ಕರ್ನಾಟಕ) |
| 1911 | ಭಾರತದ ವಾಯು ಸಾರಿಗೆ ಸ್ಥಾಪನೆ |
| 1935 | ಆರ್‌ಬಿಐ ಸ್ಥಾಪನೆ |
| 1948 | ಭಾರತದ ಪ್ರಥಮ ಕೈಗಾರಿಕಾ ನೀತಿ ಘೋಷಣೆ |
| 1948 | ಕನಿಷ್ಠ ವೇತನ ಕಾನೂನು |
| 1951 | ಮೊದಲ ಪಂಚವಾರ್ಷಿಕ ಯೋಜನೆ |
| 1952 | ಕುಟುಂಬ ಕಲ್ಯಾಣ ಯೋಜನೆ |
| 1982 | ನಬಾರ್ಡ್ ಸ್ಥಾಪನೆ |
| 1987 | ರಾಷ್ಟ್ರೀಯ ಬಾಲಕಾರ್ಮಿಕ ನೀತಿ |
| 1995 | ವಿಶ್ವ ವ್ಯಾಪಾರ ಸಂಘಟನೆ ಉಗಮ |
| 1948 | ಭಾರತದ ಅಣುಶಕ್ತಿ ಮಂಡಳಿ ಸ್ಥಾಪನೆ |
| 1927 | ಭಾರತದ ಪ್ರಥಮ ಆಕಾಶವಾಣಿ ಕಾರ್ಯಕ್ರಮ ಪ್ರಸಾರ |
| 1851 | ಭಾರತದ ಪ್ರಥಮ ದೂರವಾಣಿ ಸಂಪರ್ಕ |
| 1923 | ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪೆನಿ ಸ್ಥಾಪನೆ |
| 1818 | ಪ್ರಥಮ ಹತ್ತಿ ಗಿರಣಿ ಸ್ಥಾಪನೆ |
ಪ್ರಮುಖ ಆರ್ಥಿಕ ಇಸವಿಗಳು
By Karnataka | 24 Aug, 2026 | Comments Off on ಪ್ರಮುಖ ಆರ್ಥಿಕ ಇಸವಿಗಳು