Karnatakaexamshub


GK Tables Kannada

ದ್ವೀಪಗಳ ಬಗ್ಗೆ ವಿಶೇಷ ಮಾಹಿತಿ

By Karnataka  |  24 Aug, 2026  |  Comments Off on ದ್ವೀಪಗಳ ಬಗ್ಗೆ ವಿಶೇಷ ಮಾಹಿತಿ


ವಿವರದ್ವೀಪ / ಮಾಹಿತಿ
ಜಗತ್ತಿನ ಅತಿ ದೊಡ್ಡ ದ್ವೀಪಗ್ರೀನ್ ಲ್ಯಾಂಡ್
ಜಗತ್ತಿನ 2 ನೇ ಅತಿ ದೊಡ್ಡ ದ್ವೀಪನ್ಯೂಗಿನಿಯಾ
ಜಗತ್ತಿನ 3 ನೇ ಅತಿ ದೊಡ್ಡ ದ್ವೀಪಬೋರ್ನಿಯೋ
ಜಗತ್ತಿನ 4 ನೇ ಅತಿ ದೊಡ್ಡ ದ್ವೀಪಮಡಗಾಸ್ಕರ್
ಸರೋವರಗಳಲ್ಲಿ ಅತ್ಯಂತ ದೊಡ್ಡ ದ್ವೀಪಮಾನಟೌಲಿನ್ ದ್ವೀಪ. (ಕೆನಡಾ)
ಜಗತ್ತಿನ ಅತಿ ದೊಡ್ಡ ಸಿಹಿನೀರಿನ ದ್ವೀಪಬನಾನಲ್ ದ್ವೀಪ (ಬ್ರೆಜಿಲ್)
ಜಗತ್ತಿನ ಅತಿ ಚಿಕ್ಕ ದ್ವೀಪಇಥಿಯೋಪಿಯಾ
ಜಗತ್ತಿನ ಅತಿ ಹೆಚ್ಚು ಜನಭರಿತ ದ್ವೀಪಜಾವಾ (ಇಂಡೋನೇಷ್ಯಾ)
ಅತಿ ಹೆಚ್ಚು ದೇಶಗಳನ್ನು ಹಂಚಿಕೊಂಡಿರುವ ದ್ವೀಪಬೋರ್ನಿಯೋ (ಇದು ಮೂರು ದೇಶಗಳಾದ ಬ್ರುನೈ, ಇಂಡೋನೇಷ್ಯಾ ಮತ್ತು ಮಲೇಶ್ಯಾ ದೇಶಗಳಲ್ಲಿ ಹಂಚಿಕೊಂಡಿದೆ)
ಭಾರತದ ನದಿ ದ್ವೀಪಮಜುಲಿ (ಅಸ್ಸಾಂ)
ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ದ್ವೀಪಸ್ಯಾನ್ ಕ್ರೂಸ್ ಡೆಲ್ ಇಸ್ಲೋಟೆ

manojns1997

error: Content is protected !!