- ನೀಲಗಿರಿ ಜೈವಿಕ ಸಂರಕ್ಷಣಾ ತಾಣ ಪ್ರದೇಶದಲ್ಲಿ ವಾಸಿಸುತ್ತಾರೆ.
- ಕರ್ನಾಟಕದ ಉಡುಪಿಯಲ್ಲಿ ಕಂಡು ಬರುತ್ತಾರೆ.
- ಇವರು ಬಡಗ ಕೋಟ ಕುರುಂಬ ಮುಂತಾದ ಇತರ ಬುಡಕಟ್ಟು ಸಮುದಾಯಗಳೊಂದಿಗೆ ತಮ್ಮ ನೆಲೆ ಸ್ಥಾಪಿಸಿ ಜೀವನ ನಡೆಸುತ್ತಾರೆ.
- ಭಾಷೆ ತೋಡ ಇದು ದ್ರಾವಿಡ ಭಾಷೆ ಕುಟುಂಬಕ್ಕೆ ಸೇರಿದ್ದು,ಇವರು ಡೈರಿ ಎಮ್ಮೆಯನ್ನು ಸಾಕಷ್ಟು ಪೂಜಿಸುತ್ತಾರೆ.
- ಕಸುಬು ಜಾನುವಾರು ಸಾಕಾಣಿಕೆ ಹೈನುಗಾರಿಕೆ.
ಟೋಡಾ ಬುಡಕಟ್ಟು ಜನಾಂಗ
By Karnataka | 25 Aug, 2026 | Comments Off on ಟೋಡಾ ಬುಡಕಟ್ಟು ಜನಾಂಗ