Karnatakaexamshub


Karnataka Tribes

ಗೊಂಡ ಬುಡಕಟ್ಟು

By Karnataka  |  25 Aug, 2026  |  Comments Off on ಗೊಂಡ ಬುಡಕಟ್ಟು


ಬೀದರ್ ಕಲಬುರಗಿ ಉತ್ತರ ಕನ್ನಡದಲ್ಲಿ ಕಂಡುಬರುತ್ತದೆ.

ಇದು ಅತಿ ದೊಡ್ಡ ಬುಡಕಟ್ಟು ಸಮುದಾಯವಾಗಿದೆ.

ಮಧ್ಯ ಪ್ರದೇಶ್ ಛತ್ತಿಸ್ಕಡ್ ವೆಸ್ಟ್ ಬೆಂಗಾಲ್ ಒಡಿಸ್ಸಾದಲ್ಲಿ ನೆಲೆ ಊರಿದ್ದಾರೆ.

ಗೊಂಡಿ ಭಾಷೆ ಮಾತನಾಡುತ್ತಾರೆ ಇದು ಸಹ ದ್ರಾವಿಡ ಭಾಷೆ.

ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ಇವರು ದ್ರಾವಿಡ ಗುಂಪಿಗೆ ಸೇರುವ ಜನ, ಇವರ ಒಟ್ಟು ಜನಸಂಖ್ಯೆ 1981 ರ ಜನಗಣತಿಯ ಪ್ರಕಾರ 74.48ಲಕ್ಷ ಜನರಿದ್ದು.

1991ರ ಜನಗಣತಿಯ ಪ್ರಕಾರ ಭಾರತದಲ್ಲಿ ಗೊಂಡರು93,19,000 ಜನಸಂಖ್ಯೆಯನ್ನು ಹೊಂದಿದ್ದಾರೆ

‘ಪೆಂಡಾ’ ಮತ್ತು ‘ದಿಪ್ಪಾ’ ಎಂಬ ಎರಡು ಕೃಷಿ ಪದ್ಧತಿಗಳಿವೆ. ಮೊದಲನೆಯದು ಬೆಟ್ಟದ ತೋಟದಂತೆ ಬೆಳೆ ಮಾಡುವುದು ಮತ್ತು ಎರಡನೆಯದು ದಂಡೆ ತೋಟದಂತೆ ಬೆಳೆ ಮಾಡುವುದು.

ಗೊಂಡರಲ್ಲಿ ಸೂರ್ಯನ ಪೂಜೆ, ನಾಗರಾಜಪೂಜೆ, ಪಿತೃಪೂಜೆಗಳು ರೂಢಿಯಲಿವೆ. ಕೊಯ್ಲುಗಳ ಕುಯಿಲು ಸಂಧರ್ಭದಲ್ಲಿ ಸ್ತ್ರೀ ಮತ್ತು ಪುರುಷರು ಒಟ್ಟಿಗೆ ಸಾಮಾಜಿಕವಾಗಿ ಜನಪದ ಹಾಡು ಮತ್ತು ಕುಣಿತಗಳು ನಡೆಯುತ್ತವೆ.

ರಾಜ್ ಗೊಂಡರು

ಮಡಿಯ ಗೊಂಡರು

ದುರ್ಮೆಗೊಂಡರು

ಖಿತುಲ್ವಾರ್ ಗೊಂಡರು

manojns1997

error: Content is protected !!