Karnatakaexamshub


GK Tables Kannada

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

By Karnataka  |  24 Jun, 2026  |  Leave a comment


ಇದು ಭಾರತದ ಒಂದು ಕೇಂದ್ರ ಸೈನಿಕ ಪೊಲೀಸ್ ಪಡೆಯಾಗಿದೆ. ಈ ಪಡೆ ಕೇಂದ್ರ ಗೃಹ ಸಚಿವಾಲಯದ ಕಾಯ್ದೆ ನಿರ್ಮಿಸಲ್ಪಡುತ್ತದೆ. ಈ ಪಡೆ ಪಾರ್ಲಿಮೆಂಟ್ ಕಾಯ್ದೆ ಪ್ರಕಾರ ಮಾರ್ಚ್ 10 1969ರಲ್ಲಿ ಸ್ಥಾಪಿತವಾಯಿತು. ಇದರಲ್ಲಿ ಪ್ರಾರಂಭದಲ್ಲಿ 2800 ಸೈನಿಕ ಸಿದ್ದವಿದ್ದು, ನಂತರ ಮತ್ತೊಂದು ಪಾರ್ಲಿಮೆಂಟ್ ಕಾಯ್ದೆ ಪ್ರಕಾರ ಜೂನ್ 15 1983 ರಲ್ಲಿ ಇದರ ಸೈನ್ಯ 165000ಕ್ಕೆ ಹೆಚ್ಚಿತು. ಮುಂದೆ ಈ ಸಂಖ್ಯೆ ಹೀಗೆ ಮುಂದುವರಿಯುತ್ತಾ ಹೋದಂತೆ ಪ್ರಸ್ತುತ ಈ ಪಡೆ ಜಗತ್ತಿನಲ್ಲೇ ಅತಿ ದೊಡ್ಡ ಕೈಗಾರಿಕಾ ಭದ್ರತಾ ಪಡೆ ಎಂದು ಹೆಸರು ಗಳಿಸಿದೆ. ಇದು ಭಾರತದಲ್ಲಿ 300 ಕೈಗಾರಿಕಾ ತಾಣಗಳಲ್ಲಿ ಭದ್ರತೆ ಕಾಯ್ದು ಮಾಡುತ್ತದೆ. ಅಣುಶಕ್ತಿ ಸ್ಥಾವರ, ತೈಲಾಲಾಯಗಳು, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಮೈನಿಂಗ್ ಮುಂತಾದ ಕಡೆಗಳಲ್ಲಿ ಭದ್ರತೆ ಕಾಯ್ದು ನಿರ್ವಹಣೆಯಾಗಿದೆ. ಇವರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಈ ಪಡೆಯ ಘೋಷವಾಕ್ಯ “ಭದ್ರತೆ ಮತ್ತು ರಕ್ಷಣೆ”.

manojns1997

Your email address will not be published. Required fields are marked *

error: Content is protected !!