Karnatakaexamshub


GK Tables Kannada

ಕನ್ನಡದ ಪ್ರಮುಖ ಕೃತಿಗಳು ಮತ್ತು ವಿಶೇಷತೆ

By Karnataka  |  30 Jul, 2026  |  Comments Off on ಕನ್ನಡದ ಪ್ರಮುಖ ಕೃತಿಗಳು ಮತ್ತು ವಿಶೇಷತೆ


ಕನ್ನಡದ ಪ್ರಮುಖ ಕೃತಿಗಳು ಮತ್ತು ವಿಶೇಷತೆ
ಕೃತಿ ಲೇಖಕ ವಿಶೇಷತೆ
ವಡ್ಡಾರಾಧನೆ ಶಿವಕೋಟ್ಯಾಚಾರ್ಯ ಕನ್ನಡದ ಅತೀ ಪ್ರಾಚೀನ ಗದ್ಯ ಕೃತಿ
ಕವಿರಾಜ ಮಾರ್ಗ ಶ್ರೀವಿಜಯ / ಅಮೋಘ ವರ್ಷ ಕನ್ನಡದ ಮೊಟ್ಟ ಮೊದಲ ಅಲಂಕರಿಕ / ಲಾಕ್ಷಣಿಕ ಗ್ರಂಥ
ಶಬ್ದಮಣಿ ದರ್ಪಣ ಕೇಶಿರಾಜ ಹಳಗನ್ನಡ ವ್ಯಾಕರಣ ಪ್ರಖ್ಯಾತ ಕೃತಿ
ಪ್ರಭುಲಿಂಗ ಲೀಲೆ ಚಾಮರಸ ನಡುಗನ್ನಡದ ಶ್ರೇಷ್ಠ ಕಾವ್ಯ
ಮಂಕುತಿಮ್ಮನ ಕಗ್ಗ ಡಿ.ವಿ.ಗುಂಡಪ್ಪ ಕನ್ನಡದ ಭಗವದ್ಗೀತೆ
ಮಿತ್ರಾವಿಂದ ಗೋವಿಂದ ಸಿಂಗಾರಾರ್ಯ ಕನ್ನಡದ ಮೊಟ್ಟ ಮೊದಲ ನಾಟಕ
manojns1997

error: Content is protected !!