Karnatakaexamshub


GK Tables Kannada

ಕನ್ನಡದ ಕವಿಗಳು ಮತ್ತು ಅನ್ಯರ್ಥನಾಮಗಳು/ಬಿರುದುಗಳು

By Karnataka  |  24 Jun, 2026  |  Leave a comment


ಕವಿಗಳ ಹೆಸರುಅನ್ಯರ್ಥನಾಮಗಳು/ಬಿರುದುಗಳು
ಕುಮಾರವ್ಯಾಸರೂಪಕಸಾಮ್ರಾಜ್ಯ ಚಕ್ರವರ್ತಿ
ರನ್ನಕವಿಚಕ್ರವರ್ತಿ, ಶಕ್ತಿಕವಿ
ಲಕ್ಷ್ಮೀಶಉಪಮಾಲೋಲ, ಕರ್ನಾಟಕವಿಚೂತನನ ಚೈತ್ರ
ಪಂಪಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾಗುಣಾರ್ಣವ, ನಾಡೋಜ
ಕುವೆಂಪುಕನ್ನಡದ ವರ್ಡ್ಸ್ ವರ್ಥ್, ರಸಋಷಿ
ಕೆ.ಎಸ್. ನಿಸಾರ್ ಅಹಮದ್ನಿತ್ಯೋತ್ಸವ ಕವಿ
ಹರಿಹರರಗಳೆ ಕವಿ
ರತ್ನಾಕರವರ್ಣಿಶೃಂಗಾರ ಕವಿ
ಜನ್ನಕವಿಚಕ್ರವರ್ತಿ
ಸಂತ ಶಿಶುನಾಳ ಶರೀಫಕರ್ನಾಟಕದ ಕಬೀರರು
ರಾಘವಾಂಕಉಭಯಕವಿ ಕಮಲ ರವಿ, ಕವಿ ಶರಭ ಭೇರುಂಡ, ಪಟ್ಟದಿ ಬ್ರಹ್ಮ
ಬಿ.ಎಂ.ಶ್ರೀಕಂಠಯ್ಯಕನ್ನಡದ ಕಣ್ವ, ರಾಜಾಸೇವಾಸಕ್ತ
ಮಾಸ್ತಿ ವೆಂಕಟೇಶ ಅಯ್ಯಂಗಾರ್ಸಣ್ಣಕಥೆಗಳ ಜನಕ, ಮಾಸ್ತಿ ಕನ್ನಡ ಆಸ್ತಿ
ಮುದ್ದಣ ಕವಿಹೊಸಗನ್ನಡದ ಅರುಣೋದಯದ ಮುಂಗೋಳಿ
ಕೆ.ಎಸ್. ನರಸಿಂಹಸ್ವಾಮಿಪ್ರೇಮಕವಿ
ದಿನಕರ ದೇಸಾಯಿಚುಟುಕು ಬ್ರಹ್ಮ
ಡಾ. ಸಿದ್ದಲಿಂಗಯ್ಯದಲಿತ ಕವಿ
ಜೋಳದರಾಶಿ ದೊಡ್ಡನಗೌಡಶರಣಕವಿ
ಅತ್ತಿಮಬ್ಬೆದಾನಚಿಂತಾಮಣಿ
ಸರ್ವಜ್ಞತ್ರಿಪದಿ ಚಕ್ರವರ್ತಿ
ಅ.ನ.ಕೃಷ್ಣರಾಯಕಾದಂಬರಿ ಸಾರ್ವಭೌಮ
ನಾಗಚಂದ್ರಅಭಿನವ ಪಂಪ
ಬಸವಪ್ಪ ಶಾಸ್ತ್ರಿಅಭಿನವ ಕಾಳಿದಾಸ
ಕಂದಗಲ್ ಹನುಮಂತರಾಯಕನ್ನಡದ ಷೇಕ್ಸ್ ಪಿಯರ್
ಗಳಗನಾಥಕಾದಂಬರಿ ಪಿತಾಮಹ
ಶಿವರಾಮ ಕಾರಂತಚಲಿಸುವ ವಿಶ್ವಕೋಶ
ಪುರಂದರದಾಸಕರ್ನಾಟಕ ಸಂಗೀತ ಪಿತಾಮಹ
manojns1997

Your email address will not be published. Required fields are marked *

error: Content is protected !!